ತೃತೀಯ ರಂಗ: ಅರಳಿದ್ದು ಕರುಳುಬಳ್ಳಿಗಳು ಮಾತ್ರ
ರಾಜಕೀಯ ರಂಗದಲ್ಲಿ ಯಾವತ್ತು ಏನು ಬೇಕಾದರೂ ಆಗಬಹುದು ಎನ್ನುವ ಮಾತಿಗೆ ಒಳ್ಳೊಳ್ಳೆಯ ಉದಾಹರಣೆಗಳು ಸಿಗುವುದು ಚುನಾವಣೆಯ ಕಾವಿನಲ್ಲಿ ಮತ್ತು ಫಲಿತಾಂಶ ಬಂದ ನಂತರದ ಕಾಲದಲ್ಲಿ. ನಿನ್ನೆ ಇಂದು ನಾಳೆಗಳ ಹಂಗಿಲ್ಲದೆ ಯಾರ ತೆಕ್ಕೆಯಲ್ಲಿ ಯಾರು ಇದ್ದಾರೆ, ಯಾಕೆ ಇದ್ದಾರೆ ಎನ್ನುವುದೆಲ್ಲ ನಮ್ಮ ಜನತಂತ್ರದ ಪಂಚತಂತ್ರದ ಕಥೆ. Last Updated 9 ನವೆಂಬರ್ 2014, 10:57 IST