ಕಲಗಚ್ಚಿನ ಬಕೆಟ್ ಮತ್ತು ಅನ್ನಪೂರ್ಣ...
ಆ ಎಮ್ಮೆ ಅಜ್ಜನ ಮನೆಯಲ್ಲೇ ಹುಟ್ಟಿದ್ದಂತೆ. ಹಾಗೂ ಇದರ ತಾಯಿ ಇದು ಕರುವಾಗಿದ್ದಾಗಲೇ ಕಿರುಬನ ಬಾಯಿಗೆ ಸಿಕ್ಕಿಬಿದ್ದರಿಂದ ಇದು ತಬ್ಬಲಿ ಮಗು ಎಂದು ಅಜ್ಜ ಅದರ ಮೇಲೆ ಬಹಳ ನಿಗಾ ಇಡುತ್ತಾರೆ ಎಂದು ಅಮ್ಮ ಹೇಳುವುದುಂಟು...Last Updated 16 ಸೆಪ್ಟೆಂಬರ್ 2017, 19:30 IST