ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಲಾಷ ಬಿ.ಸಿ.

ಸಂಪರ್ಕ:
ADVERTISEMENT

Types of different BAGS: ಬ್ಯಾಗ್‌ನಲ್ಲೂ ಬಹು ಬಗೆ

ಮನಸ್ಸುಗಳ ನಾಡಿಮಿಡಿತ ಹಿಡಿದು ಮಗ್ಗಲು ಬದಲಿಸುವ ಕ್ಷೇತ್ರ ಫ್ಯಾಷನ್‌. ಇಲ್ಲಿ ದಿನಕ್ಕೊಂದು ವಿನ್ಯಾಸ, ದಿನಕ್ಕೊಂದು ಟ್ರೆಂಡ್‌ ಇದ್ದರೇನೇ ಚೆಂದ. ಉಡುಗೆ ತೊಡುಗೆಯಿಂದ ಹಿಡಿದು ಅದಕ್ಕೆ ಹೊಂದುವ ಚೆಂದದ ಆ್ಯಕ್ಸಸರಿಸ್‌, ಅಂದದ ಬ್ಯಾಗ್‌ಗಳಲ್ಲೂ ಸದಾ ಬದಲಾವಣೆ ಬಯಸುತ್ತಾರೆ ಫ್ಯಾಷನ್‌ ಪ್ರಿಯರು.
Last Updated 18 ಫೆಬ್ರುವರಿ 2023, 0:30 IST
Types of different BAGS: ಬ್ಯಾಗ್‌ನಲ್ಲೂ ಬಹು ಬಗೆ

ಕೆ.ಪಿ.ಅಶ್ವಿನಿ ಸಂದರ್ಶನ | 'ಲಿಂಗ ತಾರತಮ್ಯ ವಿರುದ್ಧ ದನಿಯಾಗುವ ಒಲವು'

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸ್ವತಂತ್ರ ತಜ್ಞೆಯಾಗಿ (Special rapporteur )ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ಕೆ.ಪಿ.ಅಶ್ವಿನಿ ನೇಮಕವಾಗಿದ್ದು, ಈ ಹುದ್ದೆಗೆ ನೇಮಕವಾದ ಭಾರತ ಮತ್ತು ಏಷ್ಯಾದ ಮೊದಲ ವ್ಯಕ್ತಿ ಅವರು. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ...
Last Updated 23 ಅಕ್ಟೋಬರ್ 2022, 19:30 IST
ಕೆ.ಪಿ.ಅಶ್ವಿನಿ ಸಂದರ್ಶನ | 'ಲಿಂಗ ತಾರತಮ್ಯ ವಿರುದ್ಧ ದನಿಯಾಗುವ ಒಲವು'

ಕುಗ್ಗುತ್ತಿದೆ ದೇಸಿ ಭಾಷೆಗಳ ಪದಕೋಶ: ಪಂಜು ಗಂಗೊಳ್ಳಿ ಕಳವಳ

‘ಕುಂದಾಪ್ರ ಕನ್ನಡ’ ಸಂವಾದ
Last Updated 19 ಡಿಸೆಂಬರ್ 2021, 20:07 IST
fallback

ಅವಕಾಶದ ಬಾಗಿಲು ತೆರೆದ ಆಸಕ್ತಿ

ಕೊರೊನಾ ಎನ್ನುವುದು ಎಷ್ಟು ಸಂಕಷ್ಟಗಳನ್ನು ತಂದಿದೆಯೋ ಅದೇ ರೀತಿಯಲ್ಲಿ ಹಲವು ಟ್ರೆಂಡ್‌ಗಳನ್ನು ಕೂಡ ಹುಟ್ಟು ಹಾಕಿದೆ. ಈ ಸಂದರ್ಭದಲ್ಲಿ ಆರಂಭವಾದ ಕೇಕ್‌ ತಯಾರಿಕೆ ಹವ್ಯಾಸವು ಉದ್ಯೋಗ ನಷ್ಟ ಅನುಭವಿಸಿದ ಮಹಿಳೆಯರಿಗೆ ಉದ್ಯಮ ಸ್ಥಾಪಿಸಲು ನೆರವಾಗಿದೆ.
Last Updated 11 ಅಕ್ಟೋಬರ್ 2020, 19:30 IST
ಅವಕಾಶದ ಬಾಗಿಲು ತೆರೆದ ಆಸಕ್ತಿ

ತುಮಕೂರು: ಆರ್‌ಟಿಇ ಕೇವಲ 64 ಸೀಟಿಗೆ ಸೀಮಿತ!

ಸರ್ಕಾರಿ, ಅನುದಾನಿತ ಶಾಲೆಗಳಿದ್ದಲ್ಲಿ ‘ಆರ್‌ಟಿಇ’ ಪ್ರವೇಶವಿಲ್ಲ, ಗಣನೀಯವಾಗಿ ಕುಸಿದ ಶಾಲೆ ಮತ್ತು ಸೀಟುಗಳ ಸಂಖ್ಯೆ
Last Updated 2 ಸೆಪ್ಟೆಂಬರ್ 2020, 6:17 IST
ತುಮಕೂರು: ಆರ್‌ಟಿಇ ಕೇವಲ 64 ಸೀಟಿಗೆ ಸೀಮಿತ!

ಗೆದ್ದು ಬಂದವರು: ಮನೋಬಲವೇ ಮದ್ದು

‘ಕೇವಲ 35 ವರ್ಷಕ್ಕೆ ಜೀವನದ ಪಯಣ ಮುಗಿಸಬೇಕೆ. 12 ವರ್ಷದವಳಿರುವಾಗಲೇ ತಾಯಿ ಕಳೆದುಕೊಂಡು ಅನುಭವಿಸಿದ ನೋವನ್ನು, ನನ್ನ ಮಕ್ಕಳು ಅನುಭವಿಸಬೇಕೆ ಎಂದು ಪ್ರಶ್ನಿಸಿಕೊಂಡೆ. ಸ್ವಂತವಾಗಿ ಉಸಿರಾಡುವವರೆಗೆ ಹೋರಾಟ ಮಾಡಲೇಬೇಕೆಂದು ನಿರ್ಧರಿಸಿಕೊಂಡೆ. ಹನ್ನೊಂದನೇ ದಿನ ಅದರಲ್ಲಿ ಸಫಲಳಾದೆ’... –ನಗರದ ಬನಶಂಕರಿ ನಿವಾಸಿ ಹಾಗೂ ನಗರ ಪಾಲಿಕೆ ಮಾಜಿ ಮೇಯರ್ ಟಿ.ಎಸ್‌.ದೇವಿಕಾ ಕೋವಿಡ್‌ ಜಯಿಸಿದ ಪರಿಯಿದು.
Last Updated 20 ಆಗಸ್ಟ್ 2020, 7:16 IST
ಗೆದ್ದು ಬಂದವರು: ಮನೋಬಲವೇ ಮದ್ದು

ವಿಘ್ನ ನಿವಾರಕನಿಗೂ ಕೋವಿಡ್‌ ಭೀತಿ: ಗಣೇಶ ವಿಗ್ರಹಗಳಿಗಿಲ್ಲ ಬೇಡಿಕೆ

ಕುಂಬಾರರ ಬದುಕಿಗೆ ಕೊರೊನಾ ಕಂಟಕ; ಗಣೇಶ ವಿಗ್ರಹಗಳಿಗಿಲ್ಲ ಬೇಡಿಕೆ
Last Updated 14 ಆಗಸ್ಟ್ 2020, 4:31 IST
ವಿಘ್ನ ನಿವಾರಕನಿಗೂ ಕೋವಿಡ್‌ ಭೀತಿ: ಗಣೇಶ ವಿಗ್ರಹಗಳಿಗಿಲ್ಲ ಬೇಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT