ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಜೇಯ್ ಅ.ಕುಮಾರ್ ಬೆಂಗಳೂರು

ಸಂಪರ್ಕ:
ADVERTISEMENT

ವಲಸಿಗ ಸ್ನೇಹಿ ನೀತಿ

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂಪಿ) ಹೊಸ ಸಹಾಯವಾಣಿ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ದೂರು ನೀಡುವುದಕ್ಕೆ, ಕಸ ವಿಲೇವಾರಿ ಕುರಿತು ಮಾಹಿತಿ ಪಡೆಯುವುದಕ್ಕೆ ಸುಲಭವಾಗುತ್ತದೆ.
Last Updated 28 ಜೂನ್ 2016, 19:30 IST
fallback

ಕನ್ನಡದಲ್ಲಿ ಸೇವೆ

ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಮಾರ್ಚ್‌ 15ರಂದು ಬಹಳಷ್ಟು ಕನ್ನಡಿಗರು ServeInMyLanguage ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿದ್ದರು. ನಮ್ಮ ಕನ್ನಡಿಗರಿಗೆ ಬಹಳಷ್ಟು ಕಡೆ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದಿರುವುದೇ ಇದಕ್ಕೆ ಕಾರಣ.
Last Updated 17 ಮಾರ್ಚ್ 2016, 19:30 IST
fallback

ಹಿಂದಿಗೇಕೆ ಆದ್ಯತೆ?

ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಈ ತಿಂಗಳು ಪೂರ್ತಿ ಹಿಂದಿಯನ್ನು ಎಲ್ಲ ರೀತಿಯಲ್ಲೂ ಪ್ರವರ್ಧಮಾನಕ್ಕೆ ತರಬಹುದಾದಂಥ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.
Last Updated 8 ಸೆಪ್ಟೆಂಬರ್ 2015, 19:58 IST
fallback

ವೈವಿಧ್ಯ ಗೌರವಿಸಿ

ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯವಾಗಿ ಜನ ತಮ್ಮ ಆದಾಯ ತೆರಿಗೆ ಮಾಹಿತಿ ಸಲ್ಲಿಸುತ್ತಾರೆ. ಆದರೆ ತೆರಿಗೆ ಮಾಹಿತಿ ಸಲ್ಲಿಸುವ ವೆಬ್‌ಸೈಟ್‌ ಲಭ್ಯವಿರುವುದು ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಮಾತ್ರ.
Last Updated 23 ಜುಲೈ 2015, 19:30 IST
fallback

ಹಿಂದಿ ಹೇರಿಕೆ ಬೇಡ

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಖಾಸಗಿ ಕಂಪೆನಿಗಳು ಕೇವಲ ಹಿಂದಿಯಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದರಲ್ಲಿ ಪೈಪೋಟಿಗೆ ಇಳಿದಂತಿವೆ.
Last Updated 24 ಜೂನ್ 2015, 19:30 IST
fallback

ಹಿಂದಿ ಹೇರಿಕೆ ಸಲ್ಲದು

ವಿಧಾನ ಪರಿಷತ್ತಿನಲ್ಲಿ ಲೆಹರ್ ಸಿಂಗ್ ಅವರು ಹಿಂದಿಯಲ್ಲಿ ಮಾತನಾಡಿದ್ದಾರೆ. ಇದನ್ನು ಯಾವ ಸದಸ್ಯರೂ ವಿರೋಧಿಸದೇ ಇರುವುದು ದುರದೃಷ್ಟಕರ. ನಮ್ಮವರೇ ಆದ ಮಾರ್ಗರೆಟ್ ಆಳ್ವ ಅವರು ಹಿಂದೆ ಉತ್ತರಾಖಂಡದಲ್ಲಿ ರಾಜ್ಯ­ಪಾಲರಾಗಿದ್ದಾಗ ಇಂಗ್ಲಿಷ್‌­ನಲ್ಲಿ ಮಾತ­ನಾಡಿ­ದ್ದರು.
Last Updated 17 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT