ನಿರಾಶ್ರಿತರಿಗೆ ನೆಲೆಗಾಗಿ ಜರ್ಮನಿಯ ಪ್ರಯಾಸ
ಜರ್ಮನಿಯ ಜನರು ಸಿಟ್ಟಾಗಿದ್ದಾರೆ. ವಿದೇಶಿ ನಿರಾಶ್ರಿತರ ಮೇಲೆ ತಮಗೆ ಸಿಟ್ಟೇನೂ ಇಲ್ಲ ಎಂದು ಅವರು ಹೇಳುತ್ತಾರೆ. ಆದರೆ ತಮ್ಮ ಮಕ್ಕಳ ಭವಿಷ್ಯ, ಅತ್ಯಂತ ಜತನದಿಂದ ಕಾದುಕೊಂಡು ಬಂದಿರುವ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡುವ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿಯೇ ಅವರು ಅಧಿಕಾರಿಗಳನ್ನು ಟೀಕಿಸುತ್ತಿದ್ದಾರೆ ಮತ್ತು ನಿರಾಶ್ರಿತ ಶಿಬಿರ ನಿರ್ಮಿಸಲು ಯೋಜಿಸಲಾಗಿರುವ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಣ್ಣದಾಗಿ ಆರಂಭವಾಗಿರುವ ಪ್ರತಿಭಟನೆ ಬೆಳೆಯುತ್ತಲೇ ಇದೆLast Updated 13 ಡಿಸೆಂಬರ್ 2014, 19:30 IST