ಸರ್ಕಾರಿ ಶಾಲೆಗಳು ‘ಹಿಂದೆ’ ಏಕೆ?
ಸರ್ಕಾರಿ ಶಾಲೆಗಳಲ್ಲಿ ಅನೇಕ ಅನುಕೂಲಗಳಿವೆ. ಕೆಲವು ಅನನುಕೂಲಗಳೂ ಇವೆ. ಅಕ್ಷರದಾಸೋಹ, ಕ್ಷೀರಭಾಗ್ಯ, ಪಠ್ಯಪುಸ್ತಕ ಭಾಗ್ಯ, ವಿದ್ಯಾರ್ಥಿ ವೇತನ ಭಾಗ್ಯ, ಕಳೆದ ವರ್ಷದಿಂದ ಎರಡು ಜೊತೆ ಸಮವಸ್ತ್ರ ಭಾಗ್ಯ ಎಲ್ಲವೂ ಇವೆ. ಆದರೆ ಶಿಕ್ಷಕರಿಗೆ ನೆಮ್ಮದಿಯಾಗಿ ಪಾಠ ಬೋಧಿಸಿ ಮಕ್ಕಳ ಜೊತೆ ಇರುವ ಭಾಗ್ಯವೇ ಇಲ್ಲವಾಗಿದೆ.Last Updated 24 ನವೆಂಬರ್ 2013, 19:30 IST