ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಪಮ್ ಮಣೂರ್

ಸಂಪರ್ಕ:
ADVERTISEMENT

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ- ಗೋಜಲು ಬಿಡಿಸಲು ಸಕಾಲ

ಜಿಎಸ್‌ಟಿಗೆ ಕೊಡಬೇಕಿದ್ದ ಶಹಬ್ಬಾಸ್‌ಗಿರಿಯನ್ನು ನಾವು ಕೊಡಲೇಬೇಕಿದೆ. ದೊಡ್ಡ, ಒಕ್ಕೂಟ ವ್ಯವಸ್ಥೆಯ ಮತ್ತು ಬೇರೆ ಬೇರೆ ರಾಜಕೀಯ ಪಕ್ಷಗಳ ಆಡಳಿತದ ಹಲವು ರಾಜ್ಯಗಳಿರುವ ದೇಶದಲ್ಲಿ ಸರಕು ಮತ್ತು ಸೇವೆಗಳಿಗೆ ಒಂದೇ ದರದ ತೆರಿಗೆ ವಿಧಿಸುವುದನ್ನು ಜಾರಿಗೆ ತಂದಿದ್ದು ದೊಡ್ಡ ಸಾಧನೆಯೇ ಸರಿ.ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಒಕ್ಕೂಟ ಸರ್ಕಾರವು ಚೌಕಾಸಿ ನಡೆಸಿ ಮತ್ತು ಪೂರ್ಣ ಸಹಮತದೊಂದಿಗೆ 2017ರ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತರಲಾಯಿತು. ದೇಶೀಯ ತೆರಿಗೆಗಳನ್ನು ಸರಳ ಮತ್ತು ಏಕರೂಪಗೊಳಿಸುವ, ತೆರಿಗೆ ಆದಾಯವನ್ನು ಹೆಚ್ಚಿಸುವ ಮತ್ತು ಆರ್ಥಿಕತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಅತಿದೊಡ್ಡ ನಿರೀಕ್ಷೆಗಳೊಂದಿಗೆ ಜಿಎಸ್‌ಟಿಯನ್ನು ಜಾರಿಗೆ ತರಲಾಗಿತ್ತು.
Last Updated 25 ಜೂನ್ 2022, 4:19 IST
ಪ್ರಜಾವಾಣಿ ಚರ್ಚೆ| ಜಿಎಸ್‌ಟಿ- ಗೋಜಲು ಬಿಡಿಸಲು ಸಕಾಲ

ಬಡವರ ಪರ ಅಂದರೆ ‘ಜನಪ್ರಿಯ’ ಅಲ್ಲ!

ಸಿದ್ದರಾಮಯ್ಯ ಸರ್ಕಾರಕ್ಕೆ 4 ವರ್ಷ
Last Updated 22 ಮೇ 2017, 20:18 IST
ಬಡವರ ಪರ ಅಂದರೆ ‘ಜನಪ್ರಿಯ’ ಅಲ್ಲ!

ಸೌರ ವಿದ್ಯುತ್ ಖರೀದಿ ಗೊಂದಲ

ಮನೆಯ ಚಾವಣಿ ಮೇಲೆ ಉತ್ಪಾದಿಸುವ ಸೌರ ವಿದ್ಯುತ್‌ ಅನ್ನು ಕಡಿಮೆ ದರಕ್ಕೆ ಖರೀದಿಸುವ ಬೆಸ್ಕಾಂ ಆಲೋಚನೆಯು ಸೌರ ವಿದ್ಯುತ್‌ ಉತ್ಪಾದಿಸುವವರನ್ನು ನಿರುತ್ಸಾಹಗೊಳಿಸಿದೆ
Last Updated 11 ಡಿಸೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT