ಕಥೆಗಾರನ ಋಣ ತೀರಿಸುವ ಹೊತ್ತು...
ಯು.ಆರ್. ಅನಂತಮೂರ್ತಿ ಮತ್ತು ಎಸ್.ಎಲ್. ಭೈರಪ್ಪ ಕನ್ನಡದ ಬಹುದೊಡ್ಡ ಲೇಖಕರು. ಈ ಇಬ್ಬರು ಲೇಖಕರು ಮತ್ತು ಅವರ ಅಭಿಮಾನಿಗಳ ನಡುವೆ ವಾಗ್ವಾದಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೊಸ ಚಿಂತನೆಗೆ ಅವಕಾಶ ಕಲ್ಪಿಸುವಂತಿರುವ ಇಲ್ಲಿನ ಬರಹ ಬುಕರ್ ಪ್ರಶಸ್ತಿ ವಿಜೇತ, ಕರ್ನಾಟಕ ಮೂಲದ ಇಂಗ್ಲಿಷ್ ಲೇಖಕ ಅರವಿಂದ ಅಡಿಗ ಅವರದ್ದು.Last Updated 9 ಮಾರ್ಚ್ 2013, 19:59 IST