ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಶೋಕ ಉಚ್ಚಂಗಿ

ಸಂಪರ್ಕ:
ADVERTISEMENT

ಸಲಿಲಂ ವರ್ಷಯ... ವರ್ಷಯ...

ಪ್ರಕೃತಿ ಆರಾಧನೆಯ ಕುರುಹಾಗಿರುವ ಅಮೃತವರ್ಷಿಣಿ ರಾಗ ಕೇಳಿದರೆ ಮಳೆ ಸಂಭ್ರಮ ತೆರೆದುಕೊಳ್ಳುತ್ತದೆ. ಎಲ್ಲಿಂದಲೋ ಮೋಡಗಳು ತೇಲಿಬಂದು, ಸಣ್ಣಗೆ ಸುಳಿವ ಗಾಳಿಯಲ್ಲಿ ತಟತಟನೆ ಮಳೆ ಸುರಿಯಲಾರಂಭಿಸಿ ನಿಸರ್ಗದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಿದಂತೆ ಭಾಸವಾಗುತ್ತದೆ.
Last Updated 23 ಜೂನ್ 2019, 9:50 IST
ಸಲಿಲಂ ವರ್ಷಯ... ವರ್ಷಯ...

ಹಂಪಿಯ ಕೌತುಕ: ಬಡವಿ ಲಿಂಗದ ‘ಸಿರಿವಂತ’ ಭಕ್ತ

ಹಂಪಿಗೆ ಬರುವ ಪ್ರವಾಸಿಗರಿಗೆ ಈ ಬಡವಿ ಲಿಂಗದ ದರ್ಶನದ ಅವಕಾಶವಿದೆ. ಶಿವರಾತ್ರಿಯಂದು ನೂರಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿ ಈ ಬೃಹದಾಕಾರದ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುವುದುಂಟು.
Last Updated 4 ಮಾರ್ಚ್ 2019, 6:42 IST
ಹಂಪಿಯ ಕೌತುಕ: ಬಡವಿ ಲಿಂಗದ ‘ಸಿರಿವಂತ’ ಭಕ್ತ

ತಿರುಮಕೂಡಲು ಕುಂಭಮೇಳ

989ರಿಂದ ಮೂರು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಕುಂಭಮೇಳದಿಂದಾಗಿ ಈ ಪ್ರವಿತ್ರ ಯಾತ್ರಸ್ಥಳವನ್ನು ದೇಶದಾದ್ಯಂತ ಹೆಸರಾಗಿದೆ. ಈ ಬಾರಿ ಫೆಬ್ರುವರಿ 17ರಿಂದ 19ರ ವರೆಗೆ, ಮಾಘ ಶುದ್ಧ ಹುಣ್ಣಿಮೆಯ ವರೆಗೆ, ಮೂರು ದಿನಗಳ ಕಾಲ ನಡೆಯುತ್ತದೆ.
Last Updated 15 ಫೆಬ್ರುವರಿ 2019, 19:30 IST
fallback

ಪ್ರಾಣಿ ಪ್ರೀತಿಯ ಅಕ್ರಂ ಪಾಷ!

ಎರಡು ದಶಕಗಳಿಂದ ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಅಕ್ರಂ ಪಾಷಾ ಅವರಲ್ಲಿ, ಕಾರ್ಯಾಚರಣೆಯಲ್ಲಿ ಕಂಡ ರೋಚಕ ಕಥೆಗಳಿವೆ. ಅ.2 ರಿಂದ 9ವರೆಗಿನ ’ವನ್ಯಜೀವಿ ಸಪ್ತಾಹ’ದ ನೆನಪಿಗಾಗಿ ಅಕ್ರಂ ಅವರ ಪ್ರಾಣಿ ಕಾರ್ಯಾಚರಣೆಯ ಕಥೆಗಳು ಹಾಗೂ ಅವರೊಳಗಿನ ಪ್ರಾಣಿ ಪ್ರೀತಿಯ ವ್ಯಕ್ತಿತ್ವವನ್ನು ಇಲ್ಲಿ ಪರಿಚಯಿಸಲಾಗಿದೆ.
Last Updated 1 ಅಕ್ಟೋಬರ್ 2018, 19:30 IST
ಪ್ರಾಣಿ ಪ್ರೀತಿಯ ಅಕ್ರಂ ಪಾಷ!

ಮಲೆನಾಡಿಗೆ ಮತ್ತೆ ಬಂತು ಹಸಿಮೆಣಸು

ಇಲ್ಲಿನ ವಾತಾವರಣಕ್ಕೆ ಸೂಕ್ತವಾದ ಪರ್ಯಾಯ ಬೆಳೆಯೂ ಕಾಣದೆ, ಮೂರು ತಿಂಗಳು ಕೃಷಿ ಚಟುವಟಿಕೆ ನಿಲ್ಲಿಸಲಾಗದೆ ಮೆಣಸಿನಕಾಯಿ ಬೆಳೆಯನ್ನು ನಂಬಿರುವ ಇಲ್ಲಿನ ರೈತರು ಈ ಖಾರದ ಬೆಳೆ ಸಿಹಿ ತರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
Last Updated 7 ಮೇ 2018, 19:30 IST
ಮಲೆನಾಡಿಗೆ ಮತ್ತೆ  ಬಂತು ಹಸಿಮೆಣಸು

ಊಟಿಯಲ್ಲಿ ಕರ್ನಾಟಕ ಸಿರಿ

ಊಟಿ ಎಂದರೆ ತಕ್ಷಣ ನೆನಪಾಗುವುದು ಮೈನಡುಗಿಸುವ ಚಳಿ ಮತ್ತು ಮನಸ್ಸನ್ನು ಮುದಗೊಳಿಸುವ ಉದ್ಯಾನಗಳು. ಊಟಿಯ ಈ ಸೌಂದರ್ಯದಲ್ಲಿ ಕರ್ನಾಟಕವೂ ಪಾಲು ಪಡೆದುಕೊಂಡಿದೆ. ಇದೇ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡಿರುವ ‘ಕರ್ನಾಟಕ ತೋಟಗಾರಿಕಾ ಸಿರಿ’ ಉದ್ಯಾನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
Last Updated 7 ಏಪ್ರಿಲ್ 2018, 19:37 IST
ಊಟಿಯಲ್ಲಿ ಕರ್ನಾಟಕ ಸಿರಿ

ಕುರಿ ಮಾರಿ ಕೆರೆ ಕಟ್ಟಿದರು

ಕಾಡಿನ ಜೀವಗಳಿಗಾಗಿ, ಸಾಕು ಪ್ರಾಣಿಗಳಿಗಾಗಿ ಈ ಅಜ್ಜ ಏಳು ಕೆರೆಗಳನ್ನು ಕಟ್ಟಿಸಿದ್ದಾರೆ; ಸ್ವಂತ ಕುರಿಗಳನ್ನೇ ಮಾರಿ!
Last Updated 5 ಮಾರ್ಚ್ 2018, 19:30 IST
ಕುರಿ ಮಾರಿ ಕೆರೆ ಕಟ್ಟಿದರು
ADVERTISEMENT
ADVERTISEMENT
ADVERTISEMENT
ADVERTISEMENT