ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬನ್ನೂರು ಕೆ.ರಾಜು

ಸಂಪರ್ಕ:
ADVERTISEMENT

ಕನಸಾಗುತಿಹ ಖಾಸಗಿ ದರ್ಬಾರ್‌ !

ಅರಮನೆ ಆಸ್ತಿ ವಿವಾದವನ್ನು ಸರ್ಕಾರ ಬಗೆಹರಿಸದ ಹೊರತು ಉತ್ತರಾಧಿಕಾರಿ ನೇಮಕ ಸಾಧ್ಯವಿಲ್ಲವೆಂಬುದು ಯದುವಂಶದ ಕೊನೆಯ ಕುಡಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಧರ್ಮಪತ್ನಿ ಮಹಾರಾಣಿ ಪ್ರಮೋದಾದೇವಿ ಅವರ ವಾದ. ಅರಮನೆ ಆಸ್ತಿ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಹಿಂದೇಟು. ಹೀಗಾಗಿ ಜಗದ್ವಿಖ್ಯಾತ ಮೈಸೂರು ದಸರೆಯಲ್ಲಿ ಅರಮನೆಯೊಳಗೆ ಜರುಗುತ್ತಿದ್ದ ‘ಖಾಸಗಿ ದರ್ಬಾರ್’ ಈ ಬಾರಿ ಇಲ್ಲ, ಮುಂದೆಯೂ ನಡೆಯುವ ಸೂಚನೆಗಳಿಲ್ಲ...
Last Updated 15 ಸೆಪ್ಟೆಂಬರ್ 2014, 19:30 IST
fallback

ಬಂದು ನೋಡಾ ಕೊಡಗಿನ ಬೀಡಾ...

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಡೀ ನಗರ ಸಂಗೀತ, ನೃತ್ಯ, ಸಾಹಿತ್ಯದ ಘಮಲಿನಿಂದ ತುಂಬಿಕೊಂಡಿದೆ. ಸಾಹಿತಿ ಡಿ.ವಿ ಗುಂಡಪ್ಪ ಅವರ ಅಧ್ಯಕ್ಷತೆಯಲ್ಲಿ 1932ರ ಡಿಸೆಂಬರಿನಲ್ಲಿ ಪ್ರಥಮ ಬಾರಿಗೆ 18ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದರೆ 1981ರಲ್ಲಿ ಸಾಹಿತಿ ಶಂಭಾ ಜೋಶಿ ಅಧ್ಯಕ್ಷತೆಯಲ್ಲಿ 54ನೇ ಸಾಹಿತ್ಯ ಸಮ್ಮೇಳನ ಜರುಗಿತ್ತು.
Last Updated 6 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT