ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಳುವಾರು ಮಹಮದ್ ಕುಂಞಿ

ಸಂಪರ್ಕ:
ADVERTISEMENT

ಹೇಳದೇ ಉಳಿಸಿಹೋದ ಬನ್ನಂಜೆ...

ಬನ್ನಂಜೆಯವರನ್ನು ಅರ್ಥ ಮಾಡಿಕೊಂಡದ್ದು ‘ಅವರ’ ಬರಹಗಳಿಂದಲ್ಲ; ‘ನನ್ನ’ ಬದುಕಿನಿಂದ. ಅವರನ್ನು ನಾನಾಗಲೀ, ನನ್ನನ್ನು ಆವರಾ ಗಲೀ ಜೀವಂತವಾಗಿ ಕಾಣುವುದಕ್ಕಿಂತ ಬಲು ಹಿಂದೆಯೇ ಅವರಿಗೆ ನನ್ನ ಮೇಲೆ ಅದೆಷ್ಟು ಪ್ರೀತಿ ವಿಶ್ವಾಸಗಳಿದ್ದವು ಎಂಬು ದಕ್ಕೆ, 1997ರ ಮಾರ್ಚ್ 26ರಂದು ನನಗೆ ಬರೆದಿದ್ದ ಆದರೆ, ಅವರೆಲ್ಲಿಯೂ ‘ಹೇಳದೆ ಉಳಿದಿದ್ದ’ ಒಂದು ಪತ್ರದ ಈ ಕೆಳಗಿನ ಸಾಲುಗಳೇ ಸಾಕ್ಷಿ.
Last Updated 13 ಡಿಸೆಂಬರ್ 2020, 19:31 IST
ಹೇಳದೇ ಉಳಿಸಿಹೋದ ಬನ್ನಂಜೆ...

ನಿಸಾರ್‌ ‘ರಾಷ್ಟ್ರಕವಿ’ ಆಗಬೇಕಿತ್ತು

ಅವರು ಸಾಯಬಾರದಿತ್ತು. ಶೃದ್ಧಾಂಜಲಿಯ ರೆಡಿಮೇಡ್ ಮಾತುಗಳನ್ನು ಹೇಳಲಾರೆ. ನನಗೆ ಬಹಳ ನಿರಾಸೆಯಾಗಿದೆ. ಪ್ರಶಸ್ತಿಗಳು ಅವರ ಸಾಹಿತ್ಯಕ್ಕೆ ಮಾನದಂಡವಲ್ಲವೆಂಬುದು ಗೊತ್ತು. ಆದರೂ ನಾವು ಅವರನ್ನು ‘ರಾಷ್ಟ್ರಕವಿ’ ಎಂದು ಗುರುತಿಸದೆ ಹೋದದ್ದು ಸರಿಯಲ್ಲ.
Last Updated 3 ಮೇ 2020, 19:45 IST
ನಿಸಾರ್‌ ‘ರಾಷ್ಟ್ರಕವಿ’ ಆಗಬೇಕಿತ್ತು

ಟ್ರಿಪಲ್ ತಲಾಕಿನ ‘ಕ್ರಿಪ್‌ಲ್ಡ್’ ಜಂಪ್

ಮುಸ್ಲಿಮ್ ಸಮಾಜವನ್ನು ಮಾತ್ರವಲ್ಲ, ನಮ್ಮೆಲ್ಲಾ ಸಮಾಜಗಳನ್ನೂ ನಿತ್ಯ ಕಾಡುವ ಸಂಗತಿಗಳಲ್ಲಿ, ‘ಹಸಿವು’ ಮೊದಲ ಸ್ಥಾನದಲ್ಲಿದೆ. ‘ನಿರುದ್ಯೋಗ’ಕ್ಕೆ ಎರಡನೇ ಬಹುಮಾನ. ಶಿಕ್ಷಣಕ್ಕೆ ಥರ್ಡ್ ಪ್ರೈಜ್. ಮದುವೆ–ಮುಂಜಿಗಳೆಲ್ಲ ಆಮೇಲೆ. ಆದರೆ, ಈ ಸಂಗತಿಗಳೆಲ್ಲ ಸದಾ ಹಿನ್ನೆಲೆಯಲ್ಲಿಯೇ ಉಳಿದು – ‘ಟ್ರಿಪಲ್‌ ತಲಾಕ್’ನಂಥ ವಿಷಯಗಳು ಚರ್ಚೆಯ ಮುನ್ನೆಲೆಯಲ್ಲಿರುತ್ತವೆ...
Last Updated 23 ಏಪ್ರಿಲ್ 2017, 4:50 IST
ಟ್ರಿಪಲ್ ತಲಾಕಿನ ‘ಕ್ರಿಪ್‌ಲ್ಡ್’ ಜಂಪ್

‘ರಾಜಕೀಯ ಬುರ್ಖಾ’ ತೊಟ್ಟು ಬೆತ್ತಲಾಗುವವರು!

ಬುರ್ಖಾ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವ ವಿದ್ಯಮಾನ ರಾಜ್ಯದ ವಿವಿಧ ಕಾಲೇಜುಗಳಿಂದ ವರದಿಯಾಗುತ್ತಿದೆ. ಸಮಾಜವನ್ನು ಧ್ರುವೀಕರಿಸುವ ಅನಪೇಕ್ಷಣೀಯ ಬೆಳವಣಿಗೆ ಇದು. ಜೊತೆಗೆ, ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗೆ ವಸ್ತ್ರಸಂಹಿತೆ ಜಾರಿಗೆ ತರಲು ಮುಂದಾಗಿದ್ದು ಸಹ ವಿವಾದ ಸೃಷ್ಟಿಸಿತ್ತು. ಇಂತಹ ವಿದ್ಯಮಾನಗಳ ಹಿಂದಿನ ತಿಕ್ಕಾಟ ಕುರಿತು ವಿಸ್ತೃತ ನೆಲೆಯಲ್ಲಿ ವಿಶ್ಲೇಷಣೆ.
Last Updated 10 ಫೆಬ್ರುವರಿ 2017, 19:30 IST
‘ರಾಜಕೀಯ ಬುರ್ಖಾ’ ತೊಟ್ಟು ಬೆತ್ತಲಾಗುವವರು!

ಪುರುಷ‘ಸೂಕ್ತ...?’

ಹೆಣ್ಣು ಮಕ್ಕಳ ದಿನಾಚರಣೆ ; ಅತಿಥಿ ಸಂಪಾದಕರ ಮಾತು
Last Updated 8 ನವೆಂಬರ್ 2014, 19:30 IST
fallback

ಸಾಲಂಕೃತ ಮಲ್ಲಿಗೆ ಬಳ್ಳಿ

ಪುಟ ಬಂಗಾರ
Last Updated 28 ಜೂನ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT