ಹೊಸ ಕನ್ನಂಬಾಡಿಯಲ್ಲೊಂದು ಸುತ್ತು...
ಕಾಲೇಜಿನ ಕೊನೆಯ ವರ್ಷ, ಕಾಲೇಜು ಬೇರೆ ಇಲ್ಲ. ಸೋಮವಾರ ಏನ್ಮಾಡೋದು ಅಂತ ಇದ್ದಾಗ, ಹೊಸ ಕನ್ನಂಬಾಡಿ ಊರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡೋಣ ಅಂತ ಯೋಚನೆ ಮಾಡಿ ನಾನು ಮತ್ತೆ ಗೆಳೆಯ ನನ್ನದೇ ಬೈಕ್ನಲ್ಲಿ ಹೊರಟೆವು. ನಮ್ಮ ಕಾಲೇಜಿಂದ ಸುಮಾರು 25 ಕಿ.ಮೀ. ಇದೆ ಆ ದೇವಸ್ಥಾನ.Last Updated 5 ಮೇ 2018, 19:30 IST