ಮಧ್ಯ ವಯಸ್ಸಿನ ಪರ್ವಕಾಲದಲ್ಲಿ...
ಮಧ್ಯವಯಸ್ಸೇ ಹಾಗೆ... ಹೇಳಿಕೊಳ್ಳಲಾಗದ ಅನೇಕ ಒತ್ತಡಗಳ ಮಧ್ಯೆ ಮಕ್ಕಳ ಸಮಸ್ಯೆ, ಮದುವೆ ಸಮಸ್ಯೆ, ಇನ್ನಿತರ ಜಂಜಾಟಗಳ ನಡುವೆ ಆರೋಗ್ಯ ಸಮಸ್ಯೆಗಳೂ ಎದುರಾಗುವ ಪರ್ವಕಾಲ. ಗಂಡ-ಹೆಂಡಿರಿಬ್ಬರೂ ಕೈಜೋಡಿಸಿದರೂ ಬಿಡಿಸಲಾಗದ ಎಷ್ಟೋ ಜಟಿಲ ಸಮಸ್ಯೆಗಳು ಎದುರಾಗುವಾಗ, ಜೀವ ಒಂಟಿಯಾದರಂತೂ ಜಟಿಲ ಗಂಟು.Last Updated 2 ಅಕ್ಟೋಬರ್ 2015, 19:30 IST