ಸಿಮಿಲಿಪಾಲ್‌ನಲ್ಲಿ ಮಾತ್ರವೇ ಕಂಡುಬರುವ ಅಪರೂಪದ ವರ್ಗ - ಕರಿಬಣ್ಣದ ಹುಲಿಗಳು
ಕಪ್ಪು ಬಣ್ಣದ ಆಥವಾ ಕೃಷ್ಣವರ್ಣದ ಹುಲಿ (Melanistic tigers)ಗಳು ಒಡಿಶಾದ ಸಿಮಿಲಿಪಾಲ್ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇತ್ತೀಚೆಗೆ ತಿಳಿಸಿದ್ದಾರೆ.Last Updated 1 ಫೆಬ್ರುವರಿ 2024, 1:29 IST