ತಂಬಾಕು ಜಗಿಯುವ ಮೊದಲು ಯೋಚಿಸಿ...
ಭಾರತದಲ್ಲಿ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಈ ಬಾಯಿ ಕ್ಯಾನ್ಸರ್ ರೋಗ ಪ್ರಕರಣಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ರೋಗ ಬರಲು ಪ್ರಮುಖ ಕಾರಣ ಧೂಮಪಾನ, ಗುಟ್ಕಾ ಸೇವನೆ, ತಂಬಾಕು ಸೇವನೆ. ವಿಶ್ವದ ಧೂಮಪಾನಿಗಳ ಪೈಕಿ ಭಾರತದ ಪಾಲು ಶೇ. 40ರಷ್ಟು.Last Updated 26 ಆಗಸ್ಟ್ 2016, 19:30 IST