ಲಾಸಿಕ್ ಶಸ್ತ್ರಚಿಕಿತ್ಸೆ ನಿಮಗೆ ಗೊತ್ತೇ?
ಕಣ್ಣಿನ ದೂರದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷವನ್ನು ಸರಿಪಡಿಸುವ ಜನಪ್ರಿಯ ಚಿಕಿತ್ಸೆಯೇ ಲಾಸಿಕ್ ಶಸ್ತ್ರಚಿಕಿತ್ಸೆ. ಕನ್ನಡಕ ಬಳಸಲು ಇಷ್ಟಪಡದವರು ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗೊಡವೆ ಬೇಡ ಎನ್ನುವವರು, ಅದರಲ್ಲೂ ಯುವಜನ ಹೆಚ್ಚಾಗಿ ಈ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಬನ್ನಿ, ಈ ಅತ್ಯಾಧುನಿಕ ಚಿಕಿತ್ಸೆಯ ಸಾಧಕ– ಬಾಧಕ ಅರಿಯೋಣ.Last Updated 22 ನವೆಂಬರ್ 2013, 19:30 IST