ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಭಾರತೀ ದೇವಿ ಪಿ.

ಸಂಪರ್ಕ:
ADVERTISEMENT

ದುಡಿಮೆಯ ಗುರಿ ದುಡ್ಡಷ್ಟೇ ಅಲ್ಲ!

ನಾಯಕತ್ವ ಗುಣ ಹೊಂದಿರುವ ಮಹಿಳೆ, ಅರಿವಿನ ಹಂಬಲವುಳ್ಳ ಮಹಿಳೆ – ನಾಲ್ಕು ಗೋಡೆಗಳೊಳಗೆ ಬಂಧಿಯಾದರೆ ಅದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅಪಚಾರ, ಸಮಾಜಕ್ಕಾಗುವ ನಷ್ಟ. ಆಕೆಗೆ ತನ್ನತನವನ್ನು ಸ್ಥಾಪಿಸಿಕೊಳ್ಳುವ ತುಡಿತ ಇರುತ್ತದೆ. ಅವಳ ದುಡಿಮೆಗೆ ಈ ಆಯಾಮವೂ ಇರಬಹುದು...
Last Updated 31 ಮಾರ್ಚ್ 2017, 19:30 IST
ದುಡಿಮೆಯ ಗುರಿ ದುಡ್ಡಷ್ಟೇ ಅಲ್ಲ!

ಯೂನಿಫಾರ್ಮ್ ಎಂಬ ಬೇಡಿ

ಶಾಲೆ ಶುರುವಾಯಿತೆಂದರೆ ಮಕ್ಕಳಿಗೆ ಏನೋ ಸಂಭ್ರಮ. ಅಜ್ಜಿಮನೆ, ಮಾವಿನ ಹಣ್ಣು, ಲಗೋರಿ ಆಟ ಇವೆಲ್ಲವೂ ಮುಗಿದು ಶಾಲೆ ಕಡೆ ಮುಖ ಮಾಡುವಾಗ ಮನದಲ್ಲಿ ಸಂತಸದ ಜೊತೆಗೆ ಏನೊ ದುಗುಡ. ಹೊಸ ಯೂನಿಫಾರಂ ಜೊತೆಗೆ ಟೈ, ಬೆಲ್ಟ್‌ ಧರಿಸಿ ಬ್ಯಾಗ್‌ ಹಿಡಿದು ಶಾಲೆಗೆ ಹೊರಟ ಮಗು ನಮ್ಮ ಕಣ್ಣಿಗೆ ಸುಂದರವಾಗಿ ಕಂಡರೂ ಯೂನಿಫಾರಂ ಆ ಕಂದನಿಗೇಕೋ ಹೊರೆಯನ್ನಿಸುವುದು.
Last Updated 6 ಜನವರಿ 2017, 19:30 IST
ಯೂನಿಫಾರ್ಮ್ ಎಂಬ ಬೇಡಿ

ಬೇಡದ ಗರ್ಭಕ್ಕೆ ಕಾನೂನಿನ ಮುಕ್ತಿ

ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್‌ 24 ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಗರ್ಭಪಾತ ಕಾಯಿದೆಯ ಕುರಿತು ಚರ್ಚೆಯೊಂದು ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಹಲವು ರೀತಿಯ ಆಘಾತಗಳಿಗೆ ತುತ್ತಾಗಿರುತ್ತಾಳೆ.
Last Updated 5 ಆಗಸ್ಟ್ 2016, 19:30 IST
ಬೇಡದ  ಗರ್ಭಕ್ಕೆ  ಕಾನೂನಿನ  ಮುಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT