ನಮ್ಮ ಡಯಾಬಿಟಿಸ್ಗೆ ನಮ್ಮಲ್ಲೇ ಇದೆ ಪರಿಹಾರ
ಡಯಾಬಿಟಿಸ್ ಒಂದು ಕಾಯಿಲೆಯೇ ಅಲ್ಲ. ಅದೇನಿದ್ದರೂ ಒಂದು ಲೈಫ್ ಸ್ಟೈಲ್ ಡಿಸಾರ್ಡರ್ – ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಡಯಾಬಿಟಿಸ್ ಜೀವನಶೈಲಿಯ ಸಮಸ್ಯೆ ಎಂದು ಹೇಳುತ್ತಿದ್ದ ವೈದ್ಯಕೀಯ ವಿಜ್ಞಾನ 21ನೆಯ ಶತಮಾನಕ್ಕೆ ಬರುತ್ತಿದ್ದಂತೆ ‘ಸೇವೆ’ಯು ‘ಉದ್ದಿಮೆ’ಯಾದಾಗ ಅದಕ್ಕೆ ಒಂದು ಕಾಯಿಲೆಯ ಪಟ್ಟ ಅಂಟಿಸಿದ್ದಾಯಿತು; ವಂಶಪಾರಂಪರ್ಯವೇ ಅದಕ್ಕೆ ಪ್ರಮುಖ ಕಾರಣ ಎಂದೂ ಬಿಂಬಿಸಲಾಗುತ್ತಿದೆ.Last Updated 11 ನವೆಂಬರ್ 2016, 19:30 IST