ಪುಕ್ಕಟೆ ಔಷಧಿ ಅಂದರೆ ನಂಗೂ ತಲೆನೋವು ಅಂದ್ರಂತೆ
ನಮ್ಮ ಅಜ್ಜಿ ತುಂಬಾ ಮಡಿ, ಮಡಿಹೆಂಗಸು. ನಾನು ಈ ಮಾತ್ರೆಗಳನ್ನು ಬಿಕರಿ ಮಾಡುವಾಗ ಅವರೂ ಇದ್ದರು. ಅವರಿಗೆ ಕೈಕಾಲು ನೋವು ಮತ್ತು ಗ್ಯಾಸ್ಟ್ರಿಕ್. ಅವರು ತಮ್ಮ ಪಾಲಿನ ಸ್ಯಾಂಪಲ್ಗಳನ್ನು ತೆಗೆದಿಟ್ಟುಕೊಂಡಿದ್ದರು. ಮೊಮ್ಮಗ ಡಾಕ್ಟರಾದ ಎಂದು ಅವರಿಗೆ ಖುಷಿಯಿದ್ದರೂ ಅವರಿಗೆ ಇದ್ದ ಒಂದೇ ಫಿರ್ಯಾದೆ ಎಂದರೆ ಈ ಮಡಿ ಮೈಲಿಗೆಯಿಲ್ಲದೆ ಎಲ್ಲ ಮಾತ್ರೆಗಳನ್ನೂ ಒಟ್ಟಿಗೆ ಬೆರೆಸಿಡುವುದು...Last Updated 7 ಅಕ್ಟೋಬರ್ 2017, 19:30 IST