ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮಹೇಶ ಕೋರೆಗೋಳ

ಸಂಪರ್ಕ:
ADVERTISEMENT

ಐವಿಎಫ್ ಚಿಕಿತ್ಸೆಗೆ ತಯಾರಿ ಹೇಗೆ?

ಬಂಜೆತನಕ್ಕೆ ಪ್ರಸ್ತುತ ಇರುವಂತಹ ಆಯ್ಕೆಗಳ ಪೈಕಿ ಐವಿಎಫ್ ಚಿಕಿತ್ಸೆ ಬಹುಪಾಲು ಜನರಿಗೆ ಇದು ಮೊದಲ ಚಿಕಿತ್ಸಾ ಆಯ್ಕೆಯಾಗಿಲ್ಲ. ಐವಿಎಫ್ ಚಿಕಿತ್ಸೆಯನ್ನು ಪಡೆಯಲು ಆರಂಭಿಸುವ ದಂಪತಿಗಳು ಸಾಮಾನ್ಯವಾಗಿ, ಬಂಜೆತನದಿಂದಾಗಿ ಅತ್ಯಂತ ನೋವು ಮತ್ತು ನಿರಾಶೆಯನ್ನು ಅನುಭವಿಸುತ್ತಿರುತ್ತಾರೆ ಹಾಗೂ ಇದರಿಂದಾಗಿ ಖಿನ್ನತೆ, ಕೋಪ, ಸುಸ್ತು ಹಾಗೂ ಆತಂಕಕ್ಕೊಳಗಾಗಿರುತ್ತಾರೆ.
Last Updated 22 ಮೇ 2015, 19:30 IST
fallback

ಕೃತಕ ಬಸಿರು: ಎಚ್ಚರವಿರಲಿ

ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಅಥವಾ ದಂಪತಿ ಮಗು ಪಡೆಯಲು ಬೇರೆ ವ್ಯಕ್ತಿಯ ಅಂಡಾಣು (ಅಂಡಾಣು ದಾನ), ವೀರ್ಯಾಣು (ವೀರ್ಯಾಣು ದಾನ), ಭ್ರೂಣ (ಭ್ರೂಣ ದಾನ), ಅಥವಾ ಗರ್ಭಕೋಶದ ದಾನದ ಸಹಾಯ ಪಡೆದರೆ ಅದಕ್ಕೆ ಮೂರನೆಯ ವ್ಯಕ್ತಿ ಮೂಲಕ ಸಂತಾನೋತ್ಪತ್ತಿ ಅಥವಾ ದಾನಿಗಳಿಂದ ಪೋಷಕತ್ವ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಸೂಕ್ತ.
Last Updated 24 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT