ದುಡ್ಡೇ ದೊಡ್ಡಪ್ಪ ಎಂದಾದರೆ ಹೇಗೆ?
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಅಂಕಣಕ್ಕೆ ನನ್ನ ಪ್ರತಿಕ್ರಿಯೆ (ಅರ್ಥವಿಚಾರ, ಪ್ರ.ವಾ., ಸೆ.10). ಈ ಬರಹ ಓದಿ ನನಗೆ ಅಚ್ಚರಿ ಆಗಲಿಲ್ಲ. ಕಾರಣ, ಸರ್ಕಾರದ ವಹಿವಾಟು ಎಂದರೆ ಅದು ಕೇವಲ ಹಣಕಾಸೇ, ಎಂದು ಪ್ರತಿಪಾದಿಸಿದವರಲ್ಲಿ ಗೋಪಿನಾಥರೇ ಮೊದಲೇನಲ್ಲ. Last Updated 14 ಸೆಪ್ಟೆಂಬರ್ 2014, 19:30 IST