ಹಲವು ನುಡಿಸಂಗಮದ ‘ಕನ್ನಡ ನದಿ’
ವಿವಿಧ ಭಾಷೆಗಳ ಪದಗಳು ಕನ್ನಡದಲ್ಲಿ ಸೇರಿಕೊಂಡಿವೆ. ಅವು ಕನ್ನಡದ ಬದುಕು ಹಾಗೂ ಭಾಷೆಯನ್ನು ಪೋಷಿಸಿವೆ. ಬಹುಭಾಷಾ ಬಾಂಧವ್ಯ ಕನ್ನಡವನ್ನು ನಿರಂತರ ಪೋಷಿಸಿದೆ ಹಾಗೂ ಕನ್ನಡ ನುಡಿಗೆ ಹೊಸ ಆಯಾಮಗಳನ್ನು ನೀಡುವಲ್ಲಿಯೂ ದಾರಿ ತೋರಿದೆ. ಕನ್ನಡ ಸಾಹಿತ್ಯ ಅನ್ಯಸಂಪರ್ಕಕ್ಕೆ ಮುಕ್ತವಾಗಿ ತೆರೆದುಕೊಂಡ ಕಾರಣದಿಂದಲೇ ವಿನೂತನ ಬೆಳವಣಿಗೆಯನ್ನು ತನ್ನದಾಗಿಸಿಕೊಂಡಿದೆ.Last Updated 20 ಫೆಬ್ರುವರಿ 2016, 19:40 IST