ದಕ್ಷಿಣ ಏಷ್ಯಾ ಕೊಕ್ಕೊದಲ್ಲಿ ಕನ್ನಡಿಗ ಮುನೀರ್ ಮಿಂಚು
ಕರ್ನಾಟಕದಲ್ಲಿ ಕೊಕ್ಕೊ ಸಾಕಷ್ಟು ಜನಪ್ರಿಯ ಕ್ರೀಡೆ. ಟೆಲಿವಿಷನ್ ಮೂಲಕ ಜನರನ್ನು ತಲುಪುವ ಅವಕಾಶಗಳು ಈ ಕ್ರೀಡೆಗೆ ಸದ್ಯದ ಮಟ್ಟಿಗೆ ಬಲು ಕಡಿಮೆ. ಹೀಗಾಗಿ ಕ್ರಿಕೆಟ್, ಪ್ರೊ ಕಬಡ್ಡಿ, ಫುಟ್ಬಾಲ್ನಷ್ಟು ಜನಮನ್ನಣೆ ಇಲ್ಲ. ಆದರೂ ಹಳ್ಳಿ ಹಳ್ಳಿಗಳಲ್ಲಿ ಕೊಕ್ಕೊ ಪರಿಚಿತ. ರಾಜ್ಯ ಮಟ್ಟದ ಶಾಲಾ ಕ್ರೀಡಾ ಕೂಟಗಳಲ್ಲಿ ಈ ಕ್ರೀಡೆ ಜನಜನಿತ.Last Updated 1 ಮೇ 2016, 19:44 IST