ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಪೂರ್ಣಿಮಾ ಶಶಿಧರ್

ಸಂಪರ್ಕ:
ADVERTISEMENT

ಒಲ್ಲದ ಬಾಂಧವ್ಯ

ಇಲ್ಲಿ ಹೇಳಹೋರಟಿರುವ ಪದಗಳಿಗೆ ‘ಮುರಿದ ಮದುವೆ’ಗೆ ಬದಲು ‘ಒಲ್ಲದ ಬಾಂಧವ್ಯ’ ಎಂದೇ ಹೆಸರಿಡೋಣ. ಖ್ಯಾತ ವಿಮರ್ಶಕ ಮ್ಯಾಕೆಬೆಲ್ ಮಾರ್ಗನ್ ಹೆಳಿದಂತೆ ‘ಮದುವೆ ಯಶಸ್ವಿ ಆಗುವುದು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದರಿಂದಲ್ಲ ಸರಿಯಾದ ಜೀವನ ಸಂಗಾತಿ ಆಗುವುದರಿಂದ’ ಎಂಥ ಅದ್ಭುತವಾದ ಸಾಲುಗಳಿವು. ಮದುವೆ ಆಗುವವರಿಗೂ, ಮದುವೆ ಆಗಿರುವವರಿಗೂ ಅನ್ವಯಿಸುವ ಮಾತುಗಳಿವು.
Last Updated 20 ಮಾರ್ಚ್ 2015, 19:30 IST
fallback

ಬಸಿರು ಬಯಕೆ ಆಗುವುದೇಕೆ?

ಗರ್ಭಿಣಿಯರ ದೇಹದಲ್ಲಿ ಯಾವ ಅಂಶದ ಕೊರತೆ ಕಂಡುಬರುತ್ತದೋ ಅವರಿಗೆ ಅಂತಹ ಅಂಶಗಳನ್ನು ಹೊಂದಿದ ಆಹಾರ ಪದಾರ್ಥಗಳನ್ನೇ ತಿನ್ನಬೇಕು ಎನಿಸುವುದು ಸಹಜ. ಈ ಮೂಲಕ ದೇಹ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಮುಂದಾಗುತ್ತದೆ.
Last Updated 21 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT