ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ರೇವತಿ.ಹುದ್ದಾರ ದೇಸಾಯಿ

ಸಂಪರ್ಕ:
ADVERTISEMENT

ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

ಯುಗಾದಿ ಬಂತೆಂದರೆ ಎಲ್ಲರಿಗೂ ನೆನಪಾಗುವುದು ಬೇವು ಮತ್ತು ಬೆಲ್ಲ. ಅಂದು ಎಲ್ಲರೂ ತಪ್ಪದೆ ಬೇವು-ಬೆಲ್ಲವನ್ನು ಸೇವಿಸುತ್ತಾರೆ. ಬೇವಿನಮರ ವಸಂತ ಮಾಸದಲ್ಲಿ ಹೊಸ ಎಲೆಗಳು ಹಾಗು ಸುಂದರ ಹೂವುಗಳಿಂದ ನಳನಳಿಸುತ್ತಿರುತ್ತವೆ. ಬೇವಿನ ತೊಗಟೆ, ಎಲೆ, ಹೂವು, ಹಣ್ಣು, ಬೀಜ, ಬೇರು - ಪ್ರತಿಯೊಂದು ಔಷಧಿಯಾಗಿ ಆಯುರ್ವೇದದಲ್ಲಿ ಆಂತರಿಕ ಹಾಗೂ ಬಾಹ್ಯ ಚಿಕಿತ್ಸೆಗೆ ಬಳಸಲಾಗುತ್ತದೆ.
Last Updated 16 ಮಾರ್ಚ್ 2018, 19:30 IST
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

ಉಪವಾಸ ಎಂಬ ಉಚಿತ ಚಿಕಿತ್ಸೆ

ಮಹಾಶಿವರಾತ್ರಿಯಂದು ಉಪವಾಸ ಮಾಡುವ ರೂಢಿಯಿದೆ. ಇದಕ್ಕೆ ಧಾರ್ಮಿಕ ಹಿನ್ನೆಲೆಯಷ್ಟೆ ಅಲ್ಲ, ಆರೋಗ್ಯದ ಆಯಾಮವೂ ಇದೆ. ಆಯುರ್ವೇದದಲ್ಲಿ ಉಪವಾಸವನ್ನು ಒಂದು ಚಿಕಿತ್ಸೆಯಾಗಿಯೇ ಹೇಳಲಾಗಿದೆ.
Last Updated 9 ಫೆಬ್ರುವರಿ 2018, 19:30 IST
ಉಪವಾಸ ಎಂಬ ಉಚಿತ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT
ADVERTISEMENT