ಮೆದುಳಿನ ಆಘಾತಕ್ಕೆ ಶಸ್ತ್ರ ಚಿಕಿತ್ಸೆ
ಪ್ರತಿ ಸಾವಿರ ಜನರಲ್ಲಿ ಇಬ್ಬರು ಮೆದುಳಿನ ಆಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ. ಸಾವು ಹಾಗೂ ಅಂಗವೈಕಲ್ಯಕ್ಕೆ ಮೂರನೆ ಅತಿ ಸಾಮಾನ್ಯವಾದ ಅಂಶವಾಗಿದೆ. ಪ್ರತಿ ವರ್ಷ 20 ಲಕ್ಷ ಜನರು ಮೆದುಳು ಆಘಾತಕ್ಕೆ ಒಳಗಾಗುತ್ತಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ ಹಾಗೂ ವೈದ್ಯಕೀಯ ಸೌಲಭ್ಯಗಳೇನೇ ಇದ್ದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೋಗಕ್ಕೆ ಬಲಿಯಾಗುವವರಿದ್ದಾರೆ.
Last Updated 12 ಡಿಸೆಂಬರ್ 2014, 19:30 IST