ತಂಬಾಕು: ಆದಾಯಕ್ಕಿಂತ ಲುಕ್ಸಾನೇ ಹೆಚ್ಚು
ತಂಬಾಕು ಚಟ ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ನಮ್ಮ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಜನ ತಂಬಾಕು ಸಂಬಂಧಿ ರೋಗಗಳಿಂದ ಅಸುನೀಗುತ್ತಿದ್ದಾರೆ. 2011ರ ಅಂಕಿಅಂಶದ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 6000 ಜನ ಇದಕ್ಕೆ ಬಲಿಯಾಗುತ್ತಿದ್ದಾರೆ.Last Updated 28 ಡಿಸೆಂಬರ್ 2014, 19:30 IST