ಕೆನಡಾದ ಸಿರಿಯನ್ ಹೋಟೆಲ್ಗಳು ಹೇಳುವ ಕಥೆ
ಸಿರಿಯಾದಲ್ಲಿನ ಪರಿಸ್ಥಿತಿ ತೀರಾ ದುರದೃಷ್ಟಕರ ಆಗಿದ್ದರೂ, ಈ ನಗರದಲ್ಲಿ ಮೈದಳೆಯುತ್ತಿರುವ ಸಿರಿಯನ್ ಅಡುಗೆ ಶೈಲಿಯು ವಲಸೆ ಬಂದ ಸಮುದಾಯವೊಂದು ಇತರ ಸಮುದಾಯಗಳ ಜೊತೆ ಸೇರಿಕೊಳ್ಳುವ ಪ್ರಕ್ರಿಯೆಯನ್ನು ತೋರಿಸುತ್ತಿದೆ. ಹೊಸದೊಂದು ಜೀವನಕ್ಕೆ ಆಹಾರವು ಹೇಗೆ ನೆರವಾಗಬಲ್ಲದು ಎಂಬುದನ್ನು ಕಟ್ಟಿಕೊಡುತ್ತದೆ ಈ ಪ್ರತ್ಯಕ್ಷ ವರದಿ. ನಿರಾಶ್ರಿತ ಬದುಕಿನ ತಲ್ಲಣಗಳ ನಡುವೆಯೂ ಇಲ್ಲಿ ಬದುಕು ಅರಳುತ್ತಿರುವ ಪರಿ ಅನನ್ಯ.Last Updated 19 ಜನವರಿ 2018, 19:30 IST