ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ವಿ.ಗಿರೀಶ್

ಸಂಪರ್ಕ:
ADVERTISEMENT

ಅಭಿವೃದ್ಧಿ ಕಲ್ಪನೆ ಬದಲಾಗಲಿ

ಮಾನವ v/s ವನ್ಯಜೀವಿ ಯಾಕೀ ಸಂಘರ್ಷ?
Last Updated 12 ಡಿಸೆಂಬರ್ 2014, 19:30 IST
fallback

ಕೊನೆ ಮೊದಲಿಲ್ಲದ ಸಂಘರ್ಷ

ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಜನಸಂಖ್ಯೆ ಏರುತ್ತಿದ್ದಂತೆ, ಕೃಷಿ ಭೂಮಿ ವಿಸ್ತರಣೆಗೆ, ಕೈಗಾರಿಕೆಗೆ, ಅಣೆಕಟ್ಟು, ರಸ್ತೆಗಳಿಗೆ, ನಗರೀಕರಣಕ್ಕೆ ಹೀಗೆ ನಾನಾ ಬಗೆಯ ಚಟುವಟಿಕೆಗಾಗಿ ಮಾನವ ಅರಣ್ಯವನ್ನು ಕರಗಿಸಲು ಶುರು ಮಾಡಿದ. ವನ್ಯಜೀವಿಗಳ ಆವಾಸ ಸ್ಥಾನ ಕ್ಷೀಣಿಸಲಾರಂಭಿಸಿತು.
Last Updated 6 ಡಿಸೆಂಬರ್ 2013, 19:30 IST
ಕೊನೆ ಮೊದಲಿಲ್ಲದ ಸಂಘರ್ಷ

ಕಾಡಿನ ಒಡಲಲ್ಲಿ ನಾಡಿನ ಉಸಿರು

ಅರಣ್ಯ ಇಲಾಖೆಯ ಮುಖ್ಯ ಕೆಲಸ ಕಾಡು ಕಾಯೋದು, ವನ್ಯಜೀವಿಗಳಿಗೆ ರಕ್ಷಣೆ ಕೊಡೋದು. ಆದರೆ ಇಂದು ಅರಣ್ಯ ಇಲಾಖೆ ತನ್ನ ಮೂಲ ಉದ್ದೇಶವನ್ನು ಬಿಟ್ಟು ಉಳಿದೆಲ್ಲ ಕೆಲಸ ಮಾಡುತ್ತಿದೆ. ರಸ್ತೆ ನಿರ್ಮಾಣ, ಪ್ರವಾಸೋದ್ಯಮ, ಸಂಶೋಧನೆ ಇತ್ಯಾದಿ ಇತ್ಯಾದಿ ಕೆಲಸಗಳನ್ನು ಅರಣ್ಯ ಇಲಾಖೆಯ ಮೇಲೆ ಹೇರಲಾಗಿದೆ.
Last Updated 23 ನವೆಂಬರ್ 2013, 19:30 IST
ಕಾಡಿನ ಒಡಲಲ್ಲಿ ನಾಡಿನ ಉಸಿರು
ADVERTISEMENT
ADVERTISEMENT
ADVERTISEMENT
ADVERTISEMENT