ಕಾನೂನಿನ ‘ಅಗ್ನಿಪರೀಕ್ಷೆ’ಯ ಪ್ರಸ್ತುತತೆ
ಸೀತೆಯ ಪಾವಿತ್ರ್ಯದ ಬಗ್ಗೆ ಯಾವ ಆಪಾದನೆ ಇರದಿದ್ದರೂ ಸೀತೆ ತನ್ನನ್ನು ತಾನು ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳಲು ಹಿಂಜರಿಯಲಿಲ್ಲ. ಇಂದು ಅಗ್ನಿಪರೀಕ್ಷೆಯಿಲ್ಲ. ಅದರ ಸ್ಥಾನದಲ್ಲಿ ಸಂವಿಧಾನ, ಕಾನೂನು, ನ್ಯಾಯಾಲಯಗಳಿವೆ ಎಂಬುದನ್ನು ಮರೆಯಲಾಗದು.Last Updated 27 ನವೆಂಬರ್ 2014, 19:30 IST