ಮೂರು ಮೆಟ್ಟಿಲ ಸ್ವರ್ಗ ‘ಟಿಟ್ಲಿಸ್’
ಭೂಮಿಯ ಮೇಲಿನ ಸ್ವರ್ಗ ಎನ್ನುವುದು ಸ್ವಿಟ್ಜರ್ಲೆಂಡ್ ಬಗ್ಗೆ ಬಳಕೆಯಾಗುವ ವಿಶೇಷಣ. ಈ ಮಾತಿನ ನಿಜವಾದ ಅರ್ಥ ತಿಳಿಯಲು ಟಿಟ್ಲಿಸ್ ಪರ್ವತಕ್ಕೆ ಭೇಟಿ ಕೊಡಬೇಕು. ಮೂರು ಹಂತಗಳ ಪರ್ವತ ಪಯಣ ಪ್ರವಾಸಿಗರನ್ನು ಸ್ವಪ್ನಸದೃಶ ಅನುಭವಕ್ಕೆ ಒಳಗಾಗಿಸುತ್ತದೆ.Last Updated 19 ಸೆಪ್ಟೆಂಬರ್ 2015, 19:33 IST