ಔಷಧ ನಿಯಂತ್ರಣಕ್ಕೆ ಇಲ್ಲಿದೆ ದಾರಿ!
ಔಷಧ ನಿಯಂತ್ರಣಕ್ಕೆ ಸಂಬಂಧಿಸಿದ ವಾ.ವಾ. ಪತ್ರಕ್ಕೆ ನನ್ನ ಪ್ರತಿಕ್ರಿಯೆ (ಸೆ. 1). ಔಷಧ ನಿಯಂತ್ರಣ ಮಾಡಬೇಕಾದರೆ ಮೊದಲು ಯಾವ ಪದ್ಧತಿಯಲ್ಲಿ ವೈದ್ಯಕೀಯ ಪದವಿ ಪಡೆದಿರುತ್ತಾರೋ ಅದೇ ಪದ್ಧತಿಯಲ್ಲಿ ರೋಗಿಗಳಿಗೆ ಔಷಧವನ್ನು ಬರೆದುಕೊಡಬೇಕು.Last Updated 2 ಸೆಪ್ಟೆಂಬರ್ 2014, 19:30 IST