ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ಅನುಪಮಾ

ಸಂಪರ್ಕ:
ADVERTISEMENT

Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.
Last Updated 1 ಮೇ 2024, 5:16 IST
Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಶೇ 48ರಷ್ಟು ಉದ್ಯೋಗ ಹೆಣ್ಣಿಗೆ ಸಿಗಲಿ

ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು.
Last Updated 22 ನವೆಂಬರ್ 2023, 2:30 IST
ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಶೇ 48ರಷ್ಟು ಉದ್ಯೋಗ ಹೆಣ್ಣಿಗೆ ಸಿಗಲಿ

ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ
Last Updated 30 ಜೂನ್ 2023, 23:30 IST
ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

National Doctor's Day| ಮೂತ್ರ ಪರೀಕ್ಷೆಯ ಗೊಂದಲದ ಪ್ರಸಂಗ ವಿವರಿಸಿದ ಡಾ. ಅನುಪಮಾ

ಹೇಳುವುದು ಕೇಳುವುದು ಮುಖ್ಯವಾದದ್ದು. ವೈದ್ಯಕೀಯ ವೃತ್ತಿಯಲ್ಲಿ ಹೇಳುವುದೇ ಒಂದು, ಅರ್ಥ ಮಾಡಿಕೊಳ್ಳುವುದೇ ಇನ್ನೊಂದು. ಆದರೆ, ಅದು ಹಲವು ಆಭಾಸಗಳನ್ನು ಸೃಷ್ಟಿಸುತ್ತದೆ. ನನ್ನ ವೃತ್ತಿ ಬದುಕಿನಲ್ಲಿ ನಡೆದ ಒಂದು ಘಟನೆ ಇವತ್ತಿಗೂ ನೆನಪಾಗುತ್ತ ಇರುತ್ತದೆ.
Last Updated 30 ಜೂನ್ 2023, 23:30 IST
National Doctor's Day| ಮೂತ್ರ ಪರೀಕ್ಷೆಯ ಗೊಂದಲದ ಪ್ರಸಂಗ ವಿವರಿಸಿದ ಡಾ. ಅನುಪಮಾ

ಹದಿವಯಸ್ಸು: ಹೊಸಿಲ ಮೇಲಿನ ಬೆಕ್ಕು

ಕಟ್ಟಿಟ್ಟಷ್ಟೂ ಕಿತ್ತು ಕಳಚಿಕೊಳ್ಳುವ ಹಂಬಲ ಮಕ್ಕಳಲ್ಲಿ ಹೆಚ್ಚು
Last Updated 5 ಡಿಸೆಂಬರ್ 2022, 4:09 IST
ಹದಿವಯಸ್ಸು: ಹೊಸಿಲ ಮೇಲಿನ ಬೆಕ್ಕು

ವಿಶ್ಲೇಷಣೆ: ಎರಡು ಬೆರಳ ಪರೀಕ್ಷೆಯೆನ್ನುವ ಅಸಭ್ಯ ನಡತೆ

ಈ ಪರೀಕ್ಷೆಯು ಭಾರತದ ಗಂಡುಹಿರಿಮೆಯ ಸಮಾಜದ ಕಪ್ಪುಚುಕ್ಕೆಯಾಗಿದೆ
Last Updated 8 ನವೆಂಬರ್ 2022, 19:31 IST
ವಿಶ್ಲೇಷಣೆ: ಎರಡು ಬೆರಳ ಪರೀಕ್ಷೆಯೆನ್ನುವ ಅಸಭ್ಯ ನಡತೆ

ಪುಸ್ತಕ ವಿಮರ್ಶೆ | ಹೆಣ್ಣಳತೆಗೋಲು: ಇದಿರು ನೋಟ

ಲೇಖಕಿ ಸಬಿತಾ ಬನ್ನಾಡಿ ಪ್ರಜಾವಾಣಿಯಲ್ಲಿ ಬರೆದ 38 ಅಂಕಣ ಬರಹಗಳ ಸಂಗ್ರಹ ‘ಇದಿರು ನೋಟ’. ಹೆಸರೇ ಸೂಚಿಸುವಂತೆ ತಳಗೂ ಅಲ್ಲ, ಮೇಲೂ ಅಲ್ಲ, ಇದಿರೇ ನಿಂತು ‘ಕಾಣುವ’ ನೋಟವನ್ನು ಈ ಹೊತ್ತಗೆ ದಾಖಲಿಸಿದೆ.
Last Updated 22 ಅಕ್ಟೋಬರ್ 2022, 19:30 IST
ಪುಸ್ತಕ ವಿಮರ್ಶೆ | ಹೆಣ್ಣಳತೆಗೋಲು: ಇದಿರು ನೋಟ
ADVERTISEMENT
ADVERTISEMENT
ADVERTISEMENT
ADVERTISEMENT