ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ಸಚ್ಚಿತ್

ಸಂಪರ್ಕ:
ADVERTISEMENT

ಹುಣಸೂರು | ಎಸ್ಎಸ್ಎಲ್‌ಸಿ ತಲುಪದ ಆದಿವಾಸಿ ಗಿರಿಜನ ಮಕ್ಕಳು!

ಆದಿವಾಸಿ ಗಿರಿಜನ ಮಕ್ಕಳ ಶೈಕ್ಷಣಿಕ ಭವಿಷ್ಯ ಆಶ್ರಮ ಶಾಲೆಗೆ ಕೊನೆಗೊಳ್ಳುತ್ತಿದೆ. ಇಲ್ಲಿ ಪ್ರಾಥಮಿಕ ಹಂತ ಮುಗಿಸಿದ ವಿದ್ಯಾರ್ಥಿಗಳು, ಬಳಿಕ ಎದುರಾಗುವ ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಓದಿನಿಂದಲೇ ವಿಮುಖರಾಗುತ್ತಿದ್ದು, ಕುಟುಂಬಕ್ಕೆ ಸಹಕರಿಸಲು ಕಾಯಂ ಕೂಲಿ ಕಾರ್ಮಿಕರಾಗುತ್ತಿರುವುದು ಕಂಡುಬಂದಿದೆ.
Last Updated 17 ಮೇ 2024, 7:17 IST
ಹುಣಸೂರು | ಎಸ್ಎಸ್ಎಲ್‌ಸಿ ತಲುಪದ ಆದಿವಾಸಿ ಗಿರಿಜನ ಮಕ್ಕಳು!

ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

ಸರ್ವರನ್ನು ಒಗ್ಗೂಡಿಸುವ ಗ್ರಾಮ ದೇವತೆ ಸಿಡಿಯಮ್ಮ ಜಾತ್ರೆಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಕಲ ಸಿದ್ದತೆ ನಡೆದಿದೆ.
Last Updated 9 ಮೇ 2024, 7:31 IST
ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

ಹುಣಸೂರು| ಗದ್ದೆ ಬಯಲಿನ ಅಂಗಳಕ್ಕೆ ಸೇರಿದ ತ್ಯಾಜ್ಯ-ಮಲಿನಗೊಂಡ ಅಚ್ಚುಕಟ್ಟು ಪ್ರದೇಶ

, ಬೇಸಾಯ ಮಾಡಲಾಗದ ಪರಿಸ್ಥಿತಿಯಲ್ಲಿ ರೈತರು
Last Updated 30 ಏಪ್ರಿಲ್ 2024, 6:45 IST
ಹುಣಸೂರು| ಗದ್ದೆ ಬಯಲಿನ ಅಂಗಳಕ್ಕೆ ಸೇರಿದ ತ್ಯಾಜ್ಯ-ಮಲಿನಗೊಂಡ ಅಚ್ಚುಕಟ್ಟು ಪ್ರದೇಶ

ಒಣಗಿದ ಕೆರೆಕಟ್ಟೆ: ವನ್ಯಜೀವಿಗೆ ನೀರಿಲ್ಲ

ನಾಗರಹೊಳೆ ಅರಣ್ಯದ 360 ಕೆರೆ ಬರಿದಾಗುವ ಭೀತಿ; ಪ್ರಾಣಿಗಳಿಗೆ ತಟ್ಟಿದ ಬೇಸಿಗೆ ತಾಪ
Last Updated 7 ಏಪ್ರಿಲ್ 2024, 5:56 IST
ಒಣಗಿದ ಕೆರೆಕಟ್ಟೆ: ವನ್ಯಜೀವಿಗೆ ನೀರಿಲ್ಲ

ಹುಣಸೂರು: ಹೆಚ್ಚಲಿದೆ ತಂಬಾಕು ಕೃಷಿ ಪ್ರದೇಶ

ದಶಕದ ಬಳಿಕ ₹250ರ ಗಡಿ ದಾಟಿದ ಬೆಲೆ, 70 ಸಾವಿರ ಹೆಕ್ಟೇರ್‌ನಲ್ಲಿ ಬೇಸಾಯ ನಿರೀಕ್ಷೆ
Last Updated 2 ಏಪ್ರಿಲ್ 2024, 5:12 IST
ಹುಣಸೂರು: ಹೆಚ್ಚಲಿದೆ ತಂಬಾಕು ಕೃಷಿ ಪ್ರದೇಶ

ಹುಣಸೂರು: ತಂಬಾಕು ಬೆಳೆಗಾರರ ಬಳಿಗೆ ಹೊಸ ತಳಿ, ‘ಎಫ್.ಸಿ.ಎಚ್ 248’ ಮಾರುಕಟ್ಟೆಗೆ

ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಸತತ ಎರಡು ವರ್ಷದ ಪ್ರಯತ್ನದ ಬಳಿಕ ಇದೀಗ ತಂಬಾಕು ಬೆಳೆಗಾರರಿಗೆ ಉತ್ತಮ ಇಳುವರಿ ಮತ್ತು ರೋಗ ಮುಕ್ತ ಎಫ್.ಸಿ.ಎಚ್ 248 ತಂಬಾಕು ತಳಿಯ ಬಿತ್ತನೆ ಬೀಜ ವಿತರಿಸಲು ಸಜ್ಜಾಗಿದೆ.
Last Updated 15 ಮಾರ್ಚ್ 2024, 6:42 IST
ಹುಣಸೂರು: ತಂಬಾಕು ಬೆಳೆಗಾರರ ಬಳಿಗೆ ಹೊಸ ತಳಿ, ‘ಎಫ್.ಸಿ.ಎಚ್ 248’ ಮಾರುಕಟ್ಟೆಗೆ

ಹುಣಸೂರು | ₹2ಕ್ಕೆ ಇಡ್ಲಿ: ಸಾವಿತ್ರಮ್ಮನ ಸೇವೆ

ದಿನದ ಕೂಲಿ ನೆಚ್ಚಿಕೊಂಡ ಶ್ರಮಿಕರು, ಬಡವರಿಗೆ ನಗರದ ಒಂಟೆಪಾಳೆ ಬೋರೆ ಬಡಾವಣೆಯ ಸಾವಿತ್ರಮ್ಮ ಸಾಕ್ಷಾತ್‌ ಅನ್ನಪೂರ್ಣೆ ಆಗಿದ್ದಾರೆ.
Last Updated 18 ಫೆಬ್ರುವರಿ 2024, 5:06 IST
ಹುಣಸೂರು | ₹2ಕ್ಕೆ ಇಡ್ಲಿ: ಸಾವಿತ್ರಮ್ಮನ ಸೇವೆ
ADVERTISEMENT
ADVERTISEMENT
ADVERTISEMENT
ADVERTISEMENT