ನಿಶ್ಶಬ್ದ ಸಂಗೀತ ಹುಡುಕಿ ಹೊರಟರು ನಂಜುಂಡಸ್ವಾಮಿ...
ಐವತ್ತು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದರೂ ಅಂತರಂಗದಲ್ಲಿ ಹದಿನಾರಾಣೆ ಕನ್ನಡಿಗರಾಗಿದ್ದ ಎಚ್.ಕೆ. ನಂಜುಂಡಸ್ವಾಮಿ ವೈದ್ಯರಾಗಿ ಅಮೆರಿಕದಲ್ಲಿ ದೊಡ್ಡ ಹೆಸರು ಗಳಿಸಿದ್ದವರು. ಅವರ ನಿಧನದಿಂದಾಗಿ ಅಮೆರಿಕ ಕನ್ನಡ ವಲಯದಲ್ಲಿ ಹಿರಿಯರೊಬ್ಬರ ಗೈರುಹಾಜರಿಯ ಶೂನ್ಯ ಕವಿದಿದೆ.Last Updated 13 ಡಿಸೆಂಬರ್ 2014, 19:30 IST