ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌.ಎಸ್‌.ಶೇಷಗಿರಿ ರಾವ್‌, ಬೆಂಗಳೂರು

ಸಂಪರ್ಕ:
ADVERTISEMENT

ಸಮಾಜದ ಆರೋಗ್ಯ

ಒಬ್ಬ ಮನುಷ್ಯನ ಶರೀರವು ಆರೋಗ್ಯವಾಗಿದ್ದರೆ ಸಣ್ಣಪುಟ್ಟ ಗಾಯಗಳನ್ನೂ ರೋಗಗಳನ್ನೂ ತಾನೇ ಸರಿಪಡಿಸಿಕೊಳ್ಳುತ್ತದೆ. ಸಣ್ಣ ಅನಾರೋಗ್ಯವೂ ದೊಡ್ಡ ಸಮಸ್ಯೆಯಾದರೆ ಅವನು ಆರೋಗ್ಯವಾಗಿಲ್ಲ ಎಂದರ್ಥ.
Last Updated 9 ನವೆಂಬರ್ 2015, 19:47 IST
fallback

ಏಕೆ ಸಾಧ್ಯವಿಲ್ಲ?

ಬೆಂಗಳೂರಿಗೆ ಸ್ಮಾರ್ಟ್‌ ಸಿಟಿಯಾಗುವ ಭಾಗ್ಯ ದೊರೆಯಲಿಲ್ಲವೆಂದು ವ್ಯಕ್ತಿಗಳ ನಡುವೆ ಮತ್ತು ಪಕ್ಷಗಳ ನಡುವೆ ವಾದ ವಿವಾದಗಳು ನಡೆಯುತ್ತಿವೆ. ಬೆಂಗಳೂರಿನ ನನ್ನಂತಹ ಅಜ್ಞ ಪ್ರಜೆಯನ್ನು ಕಾಡುವ ಒಂದು ಪ್ರಶ್ನೆಯನ್ನು ಎಲ್ಲರ ಮುಂದೆ ಇಡುತ್ತಿದ್ದೇನೆ.
Last Updated 1 ಸೆಪ್ಟೆಂಬರ್ 2015, 19:35 IST
fallback

ಸಂಕಟ ಆಗುತ್ತಿದೆ

ನಾನು 90 ವರ್ಷ ವಯಸ್ಸಿನ ವೃದ್ಧ. ಭಾರತವು ದಾಸ್ಯದಲ್ಲಿದ್ದ ಅವಮಾನಕರವಾದ ದಿನಗಳಲ್ಲಿ ಸಂಕಟಪಟ್ಟವನು. ಸ್ವಾತಂತ್ರ್ಯ ಬಂದ ದಿನ ರೋಮಾಂಚನಗೊಂಡು ಹಿರಿಹಿರಿ ಹಿಗ್ಗಿದವನು. ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ.
Last Updated 19 ಆಗಸ್ಟ್ 2015, 19:39 IST
fallback
ADVERTISEMENT
ADVERTISEMENT
ADVERTISEMENT
ADVERTISEMENT