ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಡಿ.ಒಕ್ಕುಂದ

ಸಂಪರ್ಕ:
ADVERTISEMENT

ದಾರುಣತೆಯ ಕೋಮಲ ಅಭಿವ್ಯಕ್ತಿ

‘ಗುಲ್ಜಾರ್’ ಅಂದರೆ ಅರಬ್ಬಿಯಲ್ಲಿ ಅರಳಿದ ಹೂಗಳ ತೋಟ. ಆದರೆ ಅವರ ಕಾವ್ಯದಲ್ಲಿ ಹೂವುಗಳ ಶವಯಾತ್ರೆಯೂ ಇದೆ. ಗುಂಡಿಗೆ ಎದೆಯೊಡ್ಡಿ ಮನೆಯ ಹೊಸ್ತಿಲ ಮೇಲೆ ಬಿದ್ದ ಸತ್ಯಶೋಧಕ ಗುರುವಿನ ರಕ್ತಸಿಕ್ತ ದೇಹವೂ ಇದೆ.
Last Updated 24 ಫೆಬ್ರುವರಿ 2024, 23:30 IST
ದಾರುಣತೆಯ ಕೋಮಲ ಅಭಿವ್ಯಕ್ತಿ

ಸ್ತ್ರೀ ಸಾಹಿತ್ಯದ ಕ್ಷಿತಿಜಗಳ ವಿಸ್ತರಿಸಿದ ಕಥೆಗಾರ್ತಿ

ಕನ್ನಡ ಸಾಹಿತ್ಯಕ್ಕೆ ಮಹಿಳಾ ಒಳನೋಟಗಳನ್ನು ಕಸಿ ಮಾಡಿದ ವಿಶಿಷ್ಟ ಲೇಖಕಿಯರಲ್ಲಿ ವೀಣಾ ಶಾಂತೇಶ್ವರ ಪ್ರಮುಖರು. ಅವರ ಕಥೆಗಳು ಸ್ತ್ರೀವಾದಿ ಗುಣಗಳಿಂದ ಮಾತ್ರವಲ್ಲದೆ, ಕನ್ನಡದ ಅತ್ಯುತ್ತಮ ಕಥನಗಳಾಗಿಯೂ ಸಹೃದಯರ ಪ್ರೀತಿಗೆ ಪಾತ್ರವಾಗಿವೆ. ಬೋಧಕಿಯಾಗಿ, ಲೇಖಕಿಯಾಗಿ ಅಪೂರ್ವ ಸಾಧನೆ ಮಾಡಿದ್ದರೂ ಮಾಧ್ಯಮಗಳ ಪ್ರಭಾವಳಿಯಿಂದ ದೂರವೇ ಉಳಿದಂತಿರುವ ವೀಣಾ ಅವರಿಗೀಗ ಎಪ್ಪತ್ತು ವರ್ಷ ತುಂಬುತ್ತಿದೆ. ಇಂದು ಅವರ ಹುಟ್ಟುಹಬ್ಬ.
Last Updated 21 ಫೆಬ್ರುವರಿ 2015, 19:30 IST
fallback

ತತ್ವಪದ ಸಾಹಿತ್ಯ ಸಂಪಾದನೆಯ ಪ್ರಸ್ತುತತೆ

ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ತತ್ವಪದ­ಕಾರರ ಸಮಗ್ರ ಸಾಹಿತ್ಯ ಪ್ರಕಟಿಸಲು ಯೋಜನೆ ಹಾಕಿಕೊಂಡಿದೆ. ಇಂತಹ ಚಾರಿತ್ರಿಕ ಕಾರ್ಯದ ಆರಂಭಕ್ಕೆ ಮುನ್ನ ಈ ಕುರಿತು ಹೆಚ್ಚು ಚರ್ಚೆ ನಡೆಯಲಿ.
Last Updated 15 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT