ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಎಸ್‌.ರಾಮರಾಜಯ್ಯ ಮೈಸೂರು

ಸಂಪರ್ಕ:
ADVERTISEMENT

ಆ ಮಗು...

ಮಗುವೊಂದರ ಶವವನ್ನು ಸ್ವಯಂಸೇವಕ ರೊಬ್ಬರು ವಾಯುದಾಳಿಗೆ ಕುಸಿದ ಕಟ್ಟಡದಿಂದ ಹೊರಕ್ಕೆ ತರುತ್ತಿರುವ ಹೃದಯ ವಿದ್ರಾವಕ ಚಿತ್ರ ಪ್ರಕಟವಾಗಿದೆ (ಪ್ರ.ವಾ., ಜುಲೈ 18). ಆ ಮಗುವಿಗೆ 3 ಅಥವಾ ನಾಲ್ಕು ವರ್ಷವಿರ ಬಹುದು. ಐಎಸ್‌ ಉಗ್ರರ ವಿರುದ್ಧ ರಷ್ಯಾ ನಡೆಸಿದ ದಾಳಿಯಿಂದ ಕಟ್ಟಡ ಕುಸಿದು, ತನ್ನದಲ್ಲದ ತಪ್ಪಿಗಾಗಿ ಮಗು ಪ್ರಾಣವನ್ನೇ ತ್ಯಜಿಸಿದೆ.
Last Updated 27 ಜುಲೈ 2016, 19:30 IST
fallback

ಯಾಕೆ ಸೆಕ್ಯುಲರ್?

ಸೆಕ್ಯುಲರ್‌ ಎಂಬ ಶಬ್ದಕ್ಕೆ ನಾನಾ ಅರ್ಥಗಳನ್ನು ನೀಡಲಾಗುತ್ತದೆ. ಈ ಶಬ್ದದ ಆಶಯ ದೇವರನ್ನು ಪೂಜೆ ಮಾಡಬಾರದೆಂದು ಅಲ್ಲ. ಆ ಪೂಜೆ ನಿನ್ನ ಮನೆಯೊಳಗಿರಲಿ, ನಿನ್ನ ಪೂಜಾ ಮಂದಿರದಲ್ಲಿರಲಿ, ಸಾರ್ವಜನಿಕರಿಗೆ ಕಿರಿಕಿರಿಯಾಗದಿರಲಿ (ಮೈಕ್‌), ಸರ್ಕಾರದ ಆಡಳಿತದ ಪರಿಧಿಯೊಳಕ್ಕೆ ಪ್ರವೇಶಿಸದಿರಲಿ. ಇಷ್ಟೇ ಆ ಶಬ್ದದ ಅರ್ಥ ಮತ್ತು ಭಾವ.
Last Updated 20 ಮಾರ್ಚ್ 2016, 19:38 IST
fallback
ADVERTISEMENT
ADVERTISEMENT
ADVERTISEMENT
ADVERTISEMENT