ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಚಂದ್ರಕಾಂತ

ಸಂಪರ್ಕ:
ADVERTISEMENT

‘ಶಿಕ್ಷಕ ವೃತ್ತಿಯನ್ನೇ ಆಯ್ದುಕೊಂಡೆ’

ಪ್ರತಿ ಮನುಷ್ಯನ ಜೀವನದ ಎಲ್ಲ ಹಂತಗಳಲ್ಲಿಯೂ ಆಯ್ಕೆಗಳ ಮಹಾಪೂರವೇ ಇರುತ್ತದೆ. ಆದರೆ ಆದ್ಯತೆ ಯಾವುದಕ್ಕೆ ಕೊಡಬೇಕೆಂಬ ಬಗ್ಗೆಯೇ ನಿಜವಾದ ಸತ್ವಪರೀಕ್ಷೆ.
Last Updated 1 ಮೇ 2015, 19:30 IST
fallback

ವರೋಪಚಾರ ಬೇಡವೆಂದು ಮದುವೆ ಮುರಿದ

ಮದುವೆ ಎಂದರೆ ಸಂಭ್ರಮ. ಆದರೆ ಆ ಸಂಭ್ರಮ ಶಾಶ್ವತವಾಗಿರಬೇಕಾದರೆ ಅದಕ್ಕೆ ಸರಿಯಾದ ಅಡಿಪಾಯ ಅತ್ಯಗತ್ಯ. ವರ ವಧು, ಅವರಿಬ್ಬರ ಹಿರಿಯರು ಎಲ್ಲ ರೀತಿಯಲ್ಲೂ ಸರಿಯಾಗಿ ಚರ್ಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಂದಾಗ ಮಾತ್ರ ಒಂದು ಮದುವೆ ಸಫಲವಾಗುವುದು ಸಾಧ್ಯ.
Last Updated 27 ಮಾರ್ಚ್ 2015, 19:30 IST
fallback

ನಾಯಿ ಬಾಲ ಯಾವತ್ತೂ ಡೊಂಕು

ಅದೇ ಮುಗಿಲು... ಹೊಸ ಬಿಸಿಲು...
Last Updated 31 ಡಿಸೆಂಬರ್ 2014, 19:30 IST
fallback

ಅವಲಂಬನೆ, ಅಭಿಮಾನಗಳ ಸುತ್ತ

ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡಾಗ ಹೆಣ್ಣಿನ ಮನಸ್ಥಿತಿ ಹೇಗಿರುತ್ತದೆ? ಅವಳು ಬದುಕನ್ನು ಹೇಗೆ ಎದುರಿಸುತ್ತಾಳೆ? ಈ ಪ್ರಶ್ನೆಗಳು ಹಲವು ಬಾರಿ ಕಾಡಿದ್ದಿದೆ. ತಕ್ಷಣ ನನಗೆ ನೆನಪಾಗುವುದು ನಾನು ಅತಿ ಹತ್ತಿರದಿಂದ ಕಂಡ ಜಯಾ.
Last Updated 21 ನವೆಂಬರ್ 2014, 19:30 IST
fallback

ಓದಿನ ರುಚಿ ಹತ್ತಿಸಿದ ‘ಚಂದಮಾಮ’

ಓದು ನನ್ನನ್ನು ಆವರಿಸಿದ್ದು ಯಾವಾಗ ಎಂದು ಪ್ರಶ್ನಿಸಿಕೊಂಡಾಗ ನನ್ನ ಮನಸು ನನ್ನ ಬಾಲ್ಯಕ್ಕೆ ನನ್ನನ್ನು ಕರೆದೊಯ್ಯುತ್ತದೆ. ನನ್ನ ಓದು ಪ್ರಾರಂಭವಾಗಿದ್ದು ನಾನು ನಾಲ್ಕನೆ ತರಗತಿಯಲ್ಲಿದ್ದಾಗ. ಚಂದಮಾಮ ಓದಿನ ರುಚಿ ತೋರಿಸಿದ ನನ್ನ ಮೊಟ್ಟಮೊದಲ ಗ್ರಂಥ! ಈಗಲೂ ಅರವತ್ತರ ದಶಕದ ಚಂದಮಾಮಗಳು ನನ್ನನ್ನು ಆರ್ದ್ರಗೊಳಿಸುತ್ತವೆ.
Last Updated 7 ನವೆಂಬರ್ 2014, 19:30 IST
ಓದಿನ ರುಚಿ ಹತ್ತಿಸಿದ ‘ಚಂದಮಾಮ’

ಚಿಕ್ಕವಳಾಗಿ ಕಾಣುವ ಹೆಮ್ಮೆ

ನನಗೆ ಮತ್ತು ನನ್ನ ತಂಗಿಗೆ ಎರಡು ವರ್ಷಗಳ ವ್ಯತ್ಯಾಸ. ಆದರೆ ತುಂಬಾ ಚಿಕ್ಕ ವಯಸ್ಸಿನಿಂದಲೇ ಅವಳು ನನಗಿಂತ ಎತ್ತರಕ್ಕೆ, ದಪ್ಪಕ್ಕೆ ಇದ್ದಳು. ಹೈಸ್ಕೂಲ್ಗೆ ಬರುವಷ್ಟರಲ್ಲಿ ಅವಳೇ ಅಕ್ಕ, ನಾನೇ ತಂಗಿ ಎನ್ನುವ ಹಾಗೆ ಕಾಣುತ್ತಿದ್ದೆ.
Last Updated 26 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT