ನೆನಪಿನ ‘ಭಿತ್ತಿ’ಯಿಂದ ಶಾರದಾ ವಿಲಾಸ
ಮೈಸೂರಿನ ಶಾರದಾ ವಿಲಾಸ ವಿದ್ಯಾಸಂಸ್ಥೆಗೆ ಈಗ 150ರ ಸಂಭ್ರಮ. ತಾತಯ್ಯ ಅವರ ಸಾರಥ್ಯದಲ್ಲಿ ಬೆಳೆದ ಈ ಸಂಸ್ಥೆಯಲ್ಲಿ ನಾಡಿನ ಹಲವಾರು ಮಹನೀಯರು ವಿದ್ಯಾಭ್ಯಾಸ ಮಾಡಿದ್ದಾರೆ. ಏ. 6 ಮತ್ತು 7ರಂದು ಈ ಸಂಸ್ಥೆಯ ಶತೋತ್ತರ ಸುವರ್ಣ ಮಹೋತ್ಸವ ನಡೆಯಲಿದೆ.Last Updated 3 ಏಪ್ರಿಲ್ 2015, 19:30 IST