ಪ್ರಗತಿಗೆ ಹಾನಿಯಾದೀತು ಜಾಗೃತೆ..
ನಿಯಮ ಪಾಲಿಸದ ಬಿಲ್ಡರ್ಗಳಿಗೆ ಕಠಿಣ ಶಿಕ್ಷೆ ನೀಡುವ ಬೆದರಿಕೆಯೊಡನೆ ರೇರಾ ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಅಧಿಕಾರಿಗಳ ನಿಧಾನಗತಿ ಧೋರಣೆ ಮತ್ತು ಸರ್ಕಾರದ ನಿರಾಸಕ್ತಿಯನ್ನು ಪ್ರಶ್ನಿಸುವವರು ಯಾರು? ಕಾಯ್ದೆಯ ಕಾರಣದಿಂದ ರಿಯಲ್ ಎಸ್ಟೇಟ್ ಕ್ಷೇತ್ರ ಮಂಕಾದರೆ ಅದರ ಪರಿಣಾಮ ರಾಜ್ಯದ ಒಟ್ಟಾರೆ ಅರ್ಥ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆLast Updated 21 ಸೆಪ್ಟೆಂಬರ್ 2017, 19:30 IST