ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಘನಶ್ಯಾಮ ಡಿ.ಎಂ.

ಸಂಪರ್ಕ:
ADVERTISEMENT

ಪಾಂಡಿತ್ಯದ ಆಡಂಬರವಿಲ್ಲದ ರಾಮಕಥೆ

ಸುಮಾರು 70 ವರ್ಷಗಳಷ್ಟು ಹಿಂದೆ (1947-51) ಜಯಚಾಮರಾಜೇಂದ್ರ ಒಡೆಯರ್‌ ಗ್ರಂಥಮಾಲೆಯಲ್ಲಿ ಪ್ರಕಟವಾಗಿದ್ದ ‘ಶ್ರೀ ಆನಂದರಾಮಾಯಣಂ’ ಕೃತಿಯ ಹಲವು ಬಿಡಿ ಸಂಪುಟಗಳನ್ನು ಇದೀಗ ಒಂದೇ ಪುಸ್ತಕವಾಗಿ ಮರುಮುದ್ರಣ ಮಾಡಲಾಗಿದೆ. ಈ ಪುಸ್ತಕದ ಹೆಸರಲ್ಲಿ ‘ಶ್ರೀಮದಾದಿಕವಿ ವಾಲ್ಮೀಕಿ ವಿರಚಿತಂ’ ಎಂಬ ಉಲ್ಲೇಖವಿದೆ. ಆದರೆ ಈ ಮಾತನ್ನು ಮುನ್ನುಡಿಯಲ್ಲಿಯೇ ಅನುವಾದಕರಾದ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿ (1896-1980) ನಿರಾಕರಿಸುತ್ತಾರೆ.
Last Updated 14 ನವೆಂಬರ್ 2020, 19:31 IST
ಪಾಂಡಿತ್ಯದ ಆಡಂಬರವಿಲ್ಲದ ರಾಮಕಥೆ

PV Web Exclusive | 2 ತಿಂಗಳಲ್ಲಿ 6 ಕ್ಷಿಪಣಿ ಪರೀಕ್ಷೆ

ಆಧುನಿಕ ಯುದ್ಧತಂತ್ರದಲ್ಲಿ ಕ್ಷಿಪಣಿಗಳು ದೇಶವೊಂದರ ಭದ್ರತೆಗೆ ಅನಿವಾರ್ಯ. ಯುದ್ಧವೊಂದು ನಿಜವಾಗಿಯೂ ನಡೆಯಬೇಕೆ ಎಂಬ ಪ್ರಶ್ನೆಯಿಂದ ಹಿಡಿದು ಎದುರಾಳಿಯ ಮೇಲೆ ಎಂಥ ಬಲ ಪ್ರಯೋಗಿಸಿದರೆ ಅದನ್ನು ಶೀಘ್ರಕೊನೆಗೊಳಿಸಲು ಸಾಧ್ಯ ಎಂಬ ಪ್ರಶ್ನೆಯವರೆಗೆ ಸಂಘರ್ಷದ ಭವಿಷ್ಯವನ್ನು ಕ್ಷಿಪಣಿಗಳು ನಿರ್ಧರಿಸಬಲ್ಲವು. ಹೀಗಾಗಿಯೇ ಜಗತ್ತಿನ ಬಹುತೇಕ ಎಲ್ಲ ದೇಶಗಳು ಅತ್ಯಾಧುನಿಕ ಕ್ಷಿಪಣಿಗಳನ್ನು ತಮ್ಮ ಬತ್ತಳಿಕೆಯಲ್ಲಿರಿಸಿಕೊಳ್ಳಲು ಹಾತೊರೆಯುತ್ತಿವೆ. ಅತ್ತ ಪಾಕಿಸ್ತಾನ, ಇತ್ತ ಚೀನಾದಿಂದ ಗಡಿಯನ್ನು ರಕ್ಷಿಸಿಕೊಳ್ಳಬೇಕಾದ ಸವಾಲು ಎದುರಿಸುತ್ತಿರುವ ಭಾರತದ ವಿಷಯದಲ್ಲಿಯೂ ಇದು ನಿಜ. ಪೂರ್ವ ಲಡಾಖ್‌ನ ಚೀನಾ ಗಡಿಯಲ್ಲಿ ಸಂಘರ್ಷ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿಭಾರತವು ಈಚೆಗೆ ನಡೆಸಿದ ಆರು ಪ್ರಮುಖ ಕ್ಷಿಪಣಿ ಪರೀಕ್ಷೆಗಳು ಮಹತ್ವ ಪಡೆದುಕೊಂಡಿವೆ.
Last Updated 31 ಅಕ್ಟೋಬರ್ 2020, 10:45 IST
PV Web Exclusive | 2 ತಿಂಗಳಲ್ಲಿ 6 ಕ್ಷಿಪಣಿ ಪರೀಕ್ಷೆ

PV Web Exclusive | ಬಂಗಾಳಕೊಲ್ಲಿಯಲ್ಲಿ ಚೀನಾ ಪ್ರಭಾವಕ್ಕೆ ಕಡಿವಾಣ

ಮ್ಯಾನ್ಮಾರ್‌ಗೆ ಜಲಾಂತರ್ಗಾಮಿ ಕೊಡುಗೆ
Last Updated 17 ಅಕ್ಟೋಬರ್ 2020, 9:23 IST
PV Web Exclusive | ಬಂಗಾಳಕೊಲ್ಲಿಯಲ್ಲಿ ಚೀನಾ ಪ್ರಭಾವಕ್ಕೆ ಕಡಿವಾಣ

PV Web Exclusive | ಭೂಸೇನೆಗೆ 'ಮಲ್ಟಿಮೋಡ್ ಗ್ರೆನೇಡ್' ಬಲ: ಏಕಿಷ್ಟು ಮಹತ್ವ?

ಮಹತ್ವದ ಬೆಳವಣಿಗೆ
Last Updated 3 ಅಕ್ಟೋಬರ್ 2020, 16:04 IST
PV Web Exclusive | ಭೂಸೇನೆಗೆ 'ಮಲ್ಟಿಮೋಡ್ ಗ್ರೆನೇಡ್' ಬಲ: ಏಕಿಷ್ಟು ಮಹತ್ವ?

PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

ರಾಷ್ಟ್ರೀಯ ಭದ್ರತೆ
Last Updated 19 ಸೆಪ್ಟೆಂಬರ್ 2020, 9:18 IST
PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

Pv Web Exclusive | ಚೀನಾ ಗಡಿ ಕಾಯುವ ಯೋಧರಿಗೆ ಸಿಗಲಿದೆ 'ಗದ್ದಿ ಕುತ್ತ' ನೆರವು

ಗಡಿಕಾಯುವ ಯೋಧರ ವಿಶ್ವಾಸಾರ್ಹ ಮಿತ್ರನಾಗಲಿದೆ ಈ ಶ್ವಾನ
Last Updated 16 ಸೆಪ್ಟೆಂಬರ್ 2020, 3:40 IST
Pv Web Exclusive | ಚೀನಾ ಗಡಿ ಕಾಯುವ ಯೋಧರಿಗೆ ಸಿಗಲಿದೆ 'ಗದ್ದಿ ಕುತ್ತ' ನೆರವು

PV Web Exclusive | ಚೀನಾ ಗುಮ್ಮನಿಗೆ ಭಾರತೀಯ ಸೇನೆಯ ತಿರುಮಂತ್ರ

ಸ್ಥಳೀಯ ಸೇನಾ ನಾಯಕತ್ವಕ್ಕೆ ಹೆಚ್ಚು ಸ್ವಾತಂತ್ರ್ಯ
Last Updated 12 ಸೆಪ್ಟೆಂಬರ್ 2020, 4:53 IST
PV Web Exclusive | ಚೀನಾ ಗುಮ್ಮನಿಗೆ ಭಾರತೀಯ ಸೇನೆಯ ತಿರುಮಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT