ಯೆಮನ್: ಬಂಡುಕೋರರ ಪ್ರಾಬಲ್ಯ ಅನಿರೀಕ್ಷಿತವಲ್ಲ!
ಸನಾ: 2010ರಲ್ಲಿ ನಾನು ಇಲ್ಲಿಗೆ ಸ್ಥಳಾಂತರಗೊಂಡಾಗ ಒಬ್ಬನೇ ಒಬ್ಬ ಬಂದೂಕುಧಾರಿಯೂ ಬೀದಿಯಲ್ಲಿ ಕಾಣುತ್ತಿರಲಿಲ್ಲ. ಬಂದೂಕು ನಿಗ್ರಹ ಕಾನೂನುಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಹೀಗಾಗಿ ಹಿಂಸಾಚಾರ ಬಹುತೇಕ ಇರಲೇ ಇಲ್ಲ.Last Updated 31 ಜನವರಿ 2015, 19:30 IST