ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಈರಪ್ಪ ನಾಯ್ಕರ್

ಸಂಪರ್ಕ:
ADVERTISEMENT

ಅಯ್ಯ್‌... ನಮ್ಮೂರನ್ಯಾಗ್‌ ಬಿಳಿ ಕಾಗೆ ನಾ!

ಕಲಘಟಗಿ ತಾಲ್ಲೂಕಿನ ಧುಮ್ಮವಾಡದ ನೀರುಸಾಗರ ಕೆರೆಯ ಸಮೀಪದಲ್ಲಿ ಎಸೆದ ಆಹಾರವನ್ನು ಅರಸುತ್ತ ಹತ್ತಾರು ಕಪ್ಪು ಬಣ್ಣದ ಕಾಗೆಗಳ ಹಿಂಡಿನ ಮಧ್ಯದಲ್ಲಿ ಒಂದೇ ಒಂದು ಬಿಳಿಯ ಕಾಗೆ ನೋಡಿದಾಗ ಕಣ್ಣಿಗೆ ನಂಬಲಾಗದ ಆಶ್ಚರ್ಯ. ಬರೀ ಕಪ್ಪು ಕಾಗೆಗಳನ್ನೇ ಕಂಡ ಜನರಿಗೆ ಈ ಬಿಳಿ ಕಾಗೆ ಕೌತುಕ ಮೂಡಿಸಿತು.
Last Updated 17 ಸೆಪ್ಟೆಂಬರ್ 2019, 20:17 IST
ಅಯ್ಯ್‌... ನಮ್ಮೂರನ್ಯಾಗ್‌ ಬಿಳಿ ಕಾಗೆ ನಾ!

ಕಾಡು ಮಂಗಗಳ ಜೊತೆಗೆ ನಿತ್ಯ ಆಡುವ ಅಲ್ಲಾಪುರದ ಸಮರ್ಥನ ಚಿತ್ರ ಸಿಕ್ಕಿದ್ದೇ ಅದೃಷ್ಟ

ಒಂದು ಒಳ್ಳೆಯ ಚಿತ್ರ ತೆಗೆಯಬೇಕಾದರೆ ಸಮಯ ಮತ್ತು ಏಕಾಗ್ರತೆ ತುಂಬಾ ಅವಶ್ಯ. ಕೆಲವು ಸಂದರ್ಭಗಳಲ್ಲಿ ನಾವು ತೆಗೆದ ಫೋಟೊಗಳು ಅಂದುಕೊಂಡಿದಕ್ಕಿಂತ ಚೆನ್ನಾಗಿ ಮೂಡಿ ಬರುತ್ತವೆ. ಉತ್ತಮಹೆಸರು ತಂದುಕೊಡುತ್ತವೆ.
Last Updated 19 ಆಗಸ್ಟ್ 2019, 11:23 IST
ಕಾಡು ಮಂಗಗಳ ಜೊತೆಗೆ ನಿತ್ಯ ಆಡುವ ಅಲ್ಲಾಪುರದ ಸಮರ್ಥನ ಚಿತ್ರ ಸಿಕ್ಕಿದ್ದೇ ಅದೃಷ್ಟ

ಉಣಕಲ್‌ ಕೆರೆ ಉಕ್ಕೇರಿದಾಗ...

ಅದೊಂದು ದಿನ ಹಾಯಾಗಿ ನಿದ್ರೆಯಿಂದ ಎಚ್ಚರಾದ ಜನರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಸಿದ್ಧತೆ ನಡೆಸಿಕೊಂಡು ಮನೆಯಿಂದ ಇನ್ನೇನು ಹೊರಗೆ ಕಾಲು ಇಡುತ್ತಿದ್ದಂತೆ, ಮಳೆ ಸುಪ್ರಭಾತ ಹಾಡಿತ್ತು. ಮಳೆಯ ಆಗಮನದಿಂದ ಸಂತಸದಲ್ಲಿದ್ದ, ಜನರಿಗೆ ಕೆಲವೇ ಗಂಟೆಗಳಲ್ಲಿ ಭಯಾನಕ ಚಿತ್ರಣ ಕಣ್ಣೇದುರು ತಾಂಡವವಾಡಿತು.
Last Updated 16 ಆಗಸ್ಟ್ 2019, 20:00 IST
ಉಣಕಲ್‌ ಕೆರೆ ಉಕ್ಕೇರಿದಾಗ...

ಕಣ್ಣಿಗೆ ಪಟ್ಟಿ ಕಟ್ಟಿ ಸಾಧನೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 29 ಜುಲೈ 2019, 19:30 IST
ಕಣ್ಣಿಗೆ ಪಟ್ಟಿ ಕಟ್ಟಿ ಸಾಧನೆ

ಮುಂಗಾರು ಮಳೆಯಹನಿಗಳ ಲೀಲೆ...

ಊರಿನ ಕೆರೆಗಳು ತುಂಬಿ ಹರಿಯುತ್ತಿದ್ದರೆ ಊರಿನ ಜನರೊಂದಿಗೆ ಸೇರಿ ಕೆರೆ ಉಬ್ಬು ನೋಡಿ ಸಂಭ್ರಮಿಸಿ, ಮೀನಿಗಾಗಿ ಗಾಳ ಹಾಕಿ ದಂಡೆಯ ಮೇಲೆ ಕುಳಿತ ನೆನಪುಗಳು ಮತ್ತೆ ಮರುಕಳಿಸುತ್ತವೆ.
Last Updated 12 ಜುಲೈ 2019, 19:30 IST
ಮುಂಗಾರು ಮಳೆಯಹನಿಗಳ ಲೀಲೆ...

ಸಂಚಾರ ಪೊಲೀಸರಿಂದಲೇ ಸಂಚಕಾರ!

ರಸ್ತೆಯಲ್ಲಿ ಸಂಚಾರ ಸುಗಮವಾಗಿ ಸಾಗುತ್ತಿರಬೇಕೆಂದರೆ ರಸ್ತೆ ಸಂಚಾರದಲ್ಲಿ ಅಡ್ಡಿಆತಂಕಗಳು ಇಲ್ಲದಂತಿರಬೇಕು. ಟ್ರಾಫಿಕ್‌ ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಿರಬೇಕು. ಮುಖ್ಯವಾಗಿ ಸಂಚಾರ ನಿಯಮಗಳನ್ನು ಎಲ್ಲ ಸವಾರರೂ ಪಾಲಿಸಬೇಕು. ಆದರೆ ಹುಬ್ಬಳ್ಳಿ–ಧಾರವಾಡ ಮಹಾನಗರದ ರಸ್ತೆಗಳಲ್ಲಿ ಸಂಚಾರ ಕ್ರಮವನ್ನು ನಿಯಂತ್ರಿಸುವ ಸಂಚಾರ ಪೊಲೀಸರೇ ಸುಗಮ ಸಂಚಾರಕ್ಕೆ ಸಂಚಕಾರ ತಂದಿಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
Last Updated 7 ಜುಲೈ 2019, 19:31 IST
ಸಂಚಾರ ಪೊಲೀಸರಿಂದಲೇ ಸಂಚಕಾರ!

ಹಜರತ್‌ ಹಾಜಿಪೀರ್ ಮಹಾತ್ಮರ ಉರುಸ್‌

ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಪುರಾತನವಾದ ದರ್ಗಾ ಎಂದರೆ ಅದು ಹಜರತ್‌ ಹಾಜಿಪೀರ್ ದರ್ಗಾ. ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಈ ದರ್ಗಾ ಕಲಘಟಗಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಸಿದ್ಧಿ ಪಡೆದಿದೆ.
Last Updated 9 ಏಪ್ರಿಲ್ 2019, 19:46 IST
ಹಜರತ್‌ ಹಾಜಿಪೀರ್ ಮಹಾತ್ಮರ ಉರುಸ್‌
ADVERTISEMENT
ADVERTISEMENT
ADVERTISEMENT
ADVERTISEMENT