ಮೀಸಲಾತಿ: ನಿರೀಕ್ಷೆ ಮತ್ತು ಆಶಯ
ಗುಜರಾತ್ನ ಪಟೇಲ್ ಸಮುದಾಯದ ಮೀಸಲಾತಿ ಚಳವಳಿಯು ಮೀಸಲಾತಿ ಕುರಿತಾದ ಹಲವು ಪ್ರಶ್ನೆ ಮತ್ತು ಆಯಾಮಗಳನ್ನು ಹೊರ ಜಗತ್ತಿಗೆ ತೋರ್ಪಡಿಸಿದೆ. ಅಭ್ಯುದಯ ರಾಜಕೀಯ ನೀತಿಯಿಂದ ಪ್ರಾರಂಭಿಸಿ ಇಂದಿನ ನವ-ಉದಾರವಾದಿ ರಾಜಕೀಯ ಚೌಕಟ್ಟಿನಲ್ಲಿ ಮೀಸಲಾತಿಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಗಂಭೀರ ಚರ್ಚೆಯಿಂದ ರಾಜಕೀಯ ಪಕ್ಷಗಳು, ಮಾಧ್ಯಮ, ನಾಗರಿಕ ಸಮಾಜ ಉದ್ದೇಶಪೂರ್ವಕ ಅಂತರ ಕಾಯ್ದುಕೊಂಡು ಬಂದಿವೆ.Last Updated 28 ಸೆಪ್ಟೆಂಬರ್ 2015, 19:30 IST