ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಚಂದ್ರಕಾಂತ್

ಸಂಪರ್ಕ:
ADVERTISEMENT

ಬರಡು ಭೂಮಿಯಲ್ಲಿ ಅರಳಿದ ಆರ್ಕಿಡ್ಸ್

ತಮ್ಮ ಒಂದು ಎಕರೆ ಭೂಮಿಯಲ್ಲೇ ಪಾಲಿಹೌಸ್ ನಿರ್ಮಿಸಿಕೊಂಡು ಆರ್ಕಿಡ್ಸ್ ಹೂಗಳನ್ನು ಕೋಕೊ ಸೆಲ್ಸ್ ಮಧ್ಯದಲ್ಲಿ ಬೆಳೆದು ಸಂಭ್ರಮಿಸುತ್ತಿದ್ದಾರೆ...
Last Updated 27 ಮಾರ್ಚ್ 2017, 19:30 IST
ಬರಡು ಭೂಮಿಯಲ್ಲಿ ಅರಳಿದ ಆರ್ಕಿಡ್ಸ್

ಬಂಜರು ನೆಲದಲ್ಲರಳಿತು ಜರ್ಬೇರಾ

ಇದೇ ಮೊದಲ ಬಾರಿಗೆ ಜರ್ಬೇರಾ ಹೂವಿನ ಬೇಸಾಯ
Last Updated 13 ಮಾರ್ಚ್ 2017, 19:30 IST
ಬಂಜರು ನೆಲದಲ್ಲರಳಿತು ಜರ್ಬೇರಾ

ಸಾಮೂಹಿಕ ಭೋಜನ ಪರಂಪರೆಯ ಎಳ್ಳಮಾಸಿ

ಡಿ. 29ರಂದು ಎಳ್ಳಮಾಸಿ
Last Updated 26 ಡಿಸೆಂಬರ್ 2016, 19:30 IST
ಸಾಮೂಹಿಕ ಭೋಜನ ಪರಂಪರೆಯ ಎಳ್ಳಮಾಸಿ

ಒಂದು ಎಕರೆಯಲಿ ನಾಲ್ಕೆಕರೆ ಟೊಮೆಟೊ

ಹೊಸ ಹೆಜ್ಜೆ
Last Updated 12 ಸೆಪ್ಟೆಂಬರ್ 2016, 19:30 IST
ಒಂದು ಎಕರೆಯಲಿ  ನಾಲ್ಕೆಕರೆ  ಟೊಮೆಟೊ

ತೊಗರಿಯ ತಿಜೋರಿ

ಕಲಬುರಗಿಯಿಂದ 15 ಕಿ.ಮೀ. ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದಲ್ಲಿನ ದೇವೇಂದ್ರಪ್ಪ ಬೆರಜೆ ಅವರ ತೋಟವು ತೊಗರಿ ಬೆಳೆಗಳ ತಿಜೋರಿಯಂತಿದೆ. ಇಲ್ಲಿ ಐ.ಸಿ.ಪಿ.ಹೆಚ್. 2740, ಬಿ.ಎಸ್.ಎಂ.ಆರ್.736, ಜಿ.ಆರ್.ಜಿ. 811, ಜಿ.ಆರ್.ಜಿ. 2009, ಟಿ.ಎಸ್.ಆರ್.3 ಆರ್., ಮಾರುತಿ ಜಿ.ಆರ್.ಜಿ.811 ಸೇರಿದಂತೆ ಸ್ಥಳೀಯ ಹಲವು ತೊಗರಿ ತಳಿಗಳು ತೊನೆಯಾಡುತ್ತಿವೆ.
Last Updated 5 ಜನವರಿ 2015, 19:30 IST
ತೊಗರಿಯ ತಿಜೋರಿ

ಬಿಸಿಲ ನಾಡಲ್ಲಿ ಬಗೆಬಗೆ ಬೆಳೆ

ಬಿಸಿಲ ನಾಡೆಂದೇ ಪ್ರಸಿದ್ಧಿ ಹೊಂದಿರುವ ಗುಲ್ಬರ್ಗ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಪಟ್ಟಣ ಎಂಬ ಗ್ರಾಮದಲ್ಲಿದೆ ಗುಂಡೇರಾವ ಸಿದ್ದಣ್ಣ ಧೂಳಗುಂಡ ಅವರ ಜಮೀನು.
Last Updated 14 ಏಪ್ರಿಲ್ 2014, 19:30 IST
fallback

ನವ ಪರ್ವಕ್ಕೆ ಸಿಹಿ ಸ್ವಾಗತ

‘ಯವ್ವಾ! ಒಕ್ಕಲಗ್ಯಾನ ಹೆಂಡತಿ ನಾನ, ಚರಗ ಹೊಡೀಬೇಕ ಎಳ್ಳಮಾಸಿ ದಿನ...’ ಎಂಬ ಜನಪದ ಹಾಡಿನಂತೆ ರೈತರ ಪವಿತ್ರ ಮತ್ತು ವಿಶಿಷ್ಟ ದಿನವೇ ಹೊಸ ಪರ್ವದ ಮೊದಲ ದಿನ. ಇದುವೇ ಎಳ್ಳ ಅಮವಾಸ್ಯೆ ಹಬ್ಬ.
Last Updated 30 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT