ದೈಹಿಕ ದೌರ್ಬಲ್ಯ ಮೀರಿ ನಿಂತ ಸೀನಪ್ಪ
ಪ್ರತಿಭೆ, ಛಲ ಇದ್ದರೆ ದೈಹಿಕ ದುರ್ಬಲತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಂಗವಿಕಲರಾಗಿದ್ದರೂ ಹಸನ್ಮುಖಿಯಾಗಿ, ದಿನ ಪತ್ರಿಕೆಗಳ ಮಾರಾಟ ಹಾಗೂ ಪಾನ್ ಬೀಡಾ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಪಟ್ಟಣದ ಜಿ.ಶ್ರೀನಿವಾಸ್ (ಬೀಡಾ ಸೀನಪ್ಪ) ಇದಕ್ಕೆ ಉದಾಹರಣೆ.Last Updated 3 ಡಿಸೆಂಬರ್ 2017, 9:34 IST