ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿನದತ್ತ ದೇಸಾಯಿ, ಬೆಳಗಾವಿ

ಸಂಪರ್ಕ:
ADVERTISEMENT

ಅಪರಿಪೂರ್ಣ ತೀರ್ಪು

ಕಲಿಕಾ ಮಾಧ್ಯಮ ಕುರಿತ ತೀರ್ಪು, ರಾಜ್ಯ ಪುನರ್ವಿಂಗಡನೆಯ ಧ್ಯೇಯೋದ್ದೇಶ­ಗಳನ್ನು ಗಾಳಿಗೆ ತೂರಿದೆ. ಈ ನಾಡಿನ ಸಂಸ್ಕೃತಿ, ಪರಂಪರೆ, ಸ್ವಂತಿಕೆ­ಗಳ ಮೇಲೆ ಆಗುವ ಗಂಭೀರ ಪರಿಣಾ­ಮ­ಗಳನ್ನು ತೀರ್ಪು ಅಲಕ್ಷಿಸಿದೆಯಲ್ಲದೆ, ಇದು ಮಗುವಿನ ಸಹಜ ಸೃಜನಾತ್ಮಕತೆಯನ್ನು ಅಳಿಸಿ­ಹಾಕುತ್ತದೆ ಎನ್ನುವುದನ್ನು ತೀರ್ಪು ಕಡೆಗಣಿಸಿದೆ.
Last Updated 8 ಮೇ 2014, 19:30 IST
fallback

ಮತ ಚಲಾಯಿಸದ ನೌಕರರಿಗೆ ಸಂಬಳವೇಕೆ?

ಭಾರತದ ಪ್ರಜಾಸತ್ತೆಯನ್ನು ಬಲಪಡಿಸು­ವಲ್ಲಿ ಸುಶಿಕ್ಷಿತರ ಪಾತ್ರ ಮಹತ್ವದ್ದಾಗಿದೆ. ಅವರ ಜವಾಬ್ದಾರಿ ಬೇರೆಯವರ ಜವಾಬ್ದಾರಿಗಿಂತ ಗುರುತರವಾಗಿದೆ. ಹೀಗಿದ್ದೂ ಇದೇ 17ರಂದು ರಾಜ್ಯದಲ್ಲಿ ನಡೆದ ಮತದಾನದಲ್ಲಿ ಬಹಳಷ್ಟು ಜನ ಸರ್ಕಾರಿ ನೌಕರರು ಮತ ಚಲಾಯಿಸಿಲ್ಲ ಎನ್ನುವುದು ಕಳವಳಕಾರಿ ಸಮಾಚಾರ.
Last Updated 22 ಏಪ್ರಿಲ್ 2014, 19:30 IST
fallback

ಶಿಕ್ಷಣ ಮಾಧ್ಯಮ-: ಒಂದು ಜಿಜ್ಞಾಸೆ

ಈ ರಾಜ್ಯದ ಇತಿಹಾಸ, ಸಂಸ್ಕೃತಿ, ಪರಂಪರೆಗಳನ್ನು ಎತ್ತಿಹಿಡಿಯುವ ರೀತಿಯಲ್ಲಿ ತನ್ನ ಪ್ರಜೆಗಳನ್ನು ಸಿದ್ಧಗೊಳಿಸುವ ಆದ್ಯ ಕರ್ತವ್ಯ ಸರ್ಕಾರದ್ದು. ತನ್ನ ಮಗನನ್ನು ಒಂದು ಹಣ ಗಳಿಸುವ ಯಂತ್ರವಾಗಿ ತಯಾರು ಮಾಡಿದರೆ ಅದು ಪಾಲಕನಿಗೆ ಸರಿ ಎನ್ನಿಸಬಹುದು, ಸಾಕೆನ್ನಿಸಬಹುದು. ಒಂದು ನಾಡನ್ನು ಇಂಥ ಯಂತ್ರಗಳಿಂದ ತುಂಬಿದರೆ ಅದೊಂದು ಯಂತ್ರಗಳು ತುಂಬಿದ ಕಾರ್ಖಾನೆಯಾಗುತ್ತದೆಯೇ ಹೊರತು ಒಂದು ಜೀವಂತ ರಾಜ್ಯವಾಗುವುದಿಲ್ಲ.
Last Updated 15 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT