ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿನೇಶ್ ಇರ್ವತ್ತೂರು

ಸಂಪರ್ಕ:
ADVERTISEMENT

ಕೊಪ್ಪದಲ್ಲಿ ದಾಖಲೆಯ ವರ್ಷಧಾರೆ: ಅಡಿಕೆಗೆ ಕೊಳೆರೋಗ, ರೈತರ ಆತಂಕ

ಕೊಪ್ಪತಾಲ್ಲೂಕಿನಲ್ಲಿ ಈ ವರ್ಷದ ಮಳೆಯ ಪ್ರಮಾಣ ಹತ್ತಾರು ವರ್ಷಗಳ ದಾಖಲೆ ಮುರಿದಿದ್ದು, ಈಗಾಗಲೇ 110 ಇಂಚಿಗೂ ಅಧಿಕ ಮಳೆಯಾಗಿದೆ. ಸತತ ಮಳೆ, ಬಿರುಗಾಳಿ, ಶೀತ ಹವೆಯಿಂದಾಗಿ ವಾತಾವರಣ ಥಂಡಿಯಾಗಿದ್ದು, ಅಡಿಕೆ, ಕಾಫಿ ಗಿಡಗಳಲ್ಲಿ ನೀರು ನಿಂತು ಫಂಗಸ್ ಬೆಳೆದು ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ.
Last Updated 26 ಜುಲೈ 2018, 11:32 IST
ಕೊಪ್ಪದಲ್ಲಿ ದಾಖಲೆಯ ವರ್ಷಧಾರೆ: ಅಡಿಕೆಗೆ ಕೊಳೆರೋಗ, ರೈತರ ಆತಂಕ

ಬಿಡದ ಮಳೆ– ಅಡಿಕೆಗೆ ಕೊಳೆ

ಕೊಪ್ಪದಲ್ಲಿ ದಾಖಲೆಯ ವರ್ಷಧಾರೆ– ರೈತರ ಆತಂಕ
Last Updated 24 ಜುಲೈ 2018, 17:17 IST
ಬಿಡದ ಮಳೆ– ಅಡಿಕೆಗೆ ಕೊಳೆ

ಡ್ರೋಣ್ ಮೂಲಕ ಅಡಿಕೆ ಗಿಡಗಳಿಗೆ ಔಷಧಿ ಸಿಂಪರಣೆ ಪ್ರಾತ್ಯಕ್ಷಿಕೆ ಇಂದು

ಅಡಿಕೆ ಗಿಡಗಳಿಗೆ ಡ್ರೋಣ್ ಮೂಲಕ ಕೊಳೆ ಔಷಧಿ ಸಿಂಪಡಿಸುವ ವಿನೂತನ ವಿಧಾನವನ್ನು ಪರಿಚಯಿಸುವ ಕಾರ್ಯಕ್ರಮ ಇದೇ 19ರ ಗುರುವಾರ ತಾಲ್ಲೂಕಿನ ಹರಿಹರಪುರ ಹೋಬಳಿ ವ್ಯಾಪ್ತಿಯ ಬೇಳೆಗದ್ದೆಯಲ್ಲಿ ನಡೆಯಲಿದೆ.
Last Updated 18 ಜುಲೈ 2018, 17:29 IST
fallback

‘ರಾಷ್ಟ್ರಕವಿ’ಯ ಜನ್ಮಸ್ಥಳಕ್ಕೆ ಕಾಯಕಲ್ಪ

ಸ್ಥಳೀಯರು, ಜನಪ್ರತಿನಿಧಿಗಳು, ಕುವೆಂಪು ಅಭಿಮಾನಿಗಳ ಒತ್ತಾಯದಂತೆ ಆರು ತಿಂಗಳ ಹಿಂದೆಯೇ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ಕ್ಕೆ ಸಂದೇಶ ಭವನದ ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿತ್ತು
Last Updated 2 ಜನವರಿ 2018, 8:47 IST
‘ರಾಷ್ಟ್ರಕವಿ’ಯ ಜನ್ಮಸ್ಥಳಕ್ಕೆ ಕಾಯಕಲ್ಪ

ಆಶ್ರಯ ಮನೆ– ಸಿಗುತ್ತಿಲ್ಲ ಮರಳು

ತುಂಗಾನದಿಯಿಂದ ಸಂಗ್ರಹಿಸಿದ 1000 ಲೋಡ್‌ನಷ್ಟು ಮರಳನ್ನು ಮುಳ್ಳುಹಕ್ಲು ಯಾರ್ಡ್‌ನಲ್ಲಿ ದಾಸ್ತಾನು ಮಾಡಲಾಗಿದ್ದು, ಸಭೆ ಮತ್ತೆ ಮುಂದೂಡಿದ್ದರಿಂದ ಮರಳು ವಿತರ ಣೆಗೆ ಅಡ್ಡಿಯಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ.
Last Updated 15 ನವೆಂಬರ್ 2017, 6:55 IST
ಆಶ್ರಯ ಮನೆ– ಸಿಗುತ್ತಿಲ್ಲ ಮರಳು

ಗಾಂಧೀವಾದಿಗೆ ಗೌರವದ ಗರಿ

ಗೋವಿಂದೇಗೌಡರಿಗೆ ತುಮಕೂರು ವಿ.ವಿ. ಗೌರವ ಡಾಕ್ಟರೇಟ್
Last Updated 11 ಜನವರಿ 2014, 6:06 IST
fallback

ಅಣ್ಣ ತಂಗಿಯರ ಬಾಂಧವ್ಯ ವೃದ್ಧಿಸುವ ನಾಗರ ಪಂಚಮಿ!

ಹಬ್ಬಗಳ ಸಾಲಿನಲ್ಲಿ ಮೊದಲು ಬರುವ ನಾಗರ ಪಂಚಮಿ ಅಣ್ಣ ತಂಗಿಯರ ಬಾಂಧವ್ಯ ವೃದ್ಧಿ ಸುವ ಹಬ್ಬವೆಂದೇ ಪ್ರತೀತಿ ಪಡೆದಿದೆ.
Last Updated 12 ಆಗಸ್ಟ್ 2013, 5:21 IST
ಅಣ್ಣ ತಂಗಿಯರ ಬಾಂಧವ್ಯ ವೃದ್ಧಿಸುವ ನಾಗರ ಪಂಚಮಿ!
ADVERTISEMENT
ADVERTISEMENT
ADVERTISEMENT
ADVERTISEMENT