ಮದುವೆ ವ್ಯವಹಾರವೋ, ಸಂಬಂಧವೋ?
‘ನಿಶ್ಚಿತಾರ್ಥದ ತಯಾರಿ ಭರ್ಜರಿಯಾಗೇ ನಡೆದಿತ್ತು. ಆದರೆ ಹುಡುಗನ ಚಿಕ್ಕಪ್ಪ ತೀರಿಹೋದದ್ದರಿಂದ ನಿಶ್ಚಿತಾರ್ಥ ಮುಂದೂಡಲಾಯ್ತು. ಇನ್ನೊಮ್ಮೆ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿಪಡಿಸಿದಾಗ ನಮ್ಮ ಮಾವನಿಗೆ ತುಂಬಾ ಆರೋಗ್ಯ ಕೆಟ್ಟಿದಿಯೆಂದು ಸುದ್ದಿ ಬಂತು. ಅಕ್ಕನ ತಮ್ಮನಾಗಿ ಆಕೆಗೆ ಸಾಂತ್ವನ ನೀಡಲಾದರೂ ಅಲ್ಲಿ ನಮ್ಮ ತಂದೆಯ ಅವಶ್ಯಕತೆಯಿತ್ತು. ಅಲ್ಲದೆ ನಮ್ಮದೇ ಕುಟುಂಬದ ಒಂದು ಜೀವ ಮರಣಶಯ್ಯೆಯಲ್ಲಿರುವಾಗ ನಾವಾದರೂ ಹೇಗೆ ನಿಶ್ಚಿತಾರ್ಥ ಮಾಡಿ ಸಂಭ್ರಮಿಸಲು ಸಾಧ್ಯ?Last Updated 20 ಮಾರ್ಚ್ 2015, 19:30 IST